Focus News 18

Badami - ಜೀ ಕನ್ನಡ ದ ಮಹರ್ಷಿ ವಾಣಿ ಕಾರ್ಯಕ್ರಮದ "ಆನಂದ ಗುರೂಜಿ"" 28/05/2023 ರವಿವಾರದಂದು ಆದಿ ಶಕ್ತಿ, ನವಶಕ್ತಿ ಪೀಠ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ

ಜೀ ಕನ್ನಡದ ಮನೆಮಾತಾಗಿರುವ ಮಹರ್ಷಿ ವಾಣಿ ಕಾರ್ಯಕ್ರಮ ನಡೆಸಿಕೊಡುತ್ತಾ ಕರ್ನಾಟಕದ ಮನೆ ಮಾತಾಗಿರುವ ಆನಂದ ಗುರೂಜಿ ನವಶಕ್ತಿ ಪೀಠಗಳಲ್ಲಿ ಒಂದಾದ ಆದಿ ಶಕ್ತಿ ಶಾಖ0ಭರಿ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಇದೇ ತಿಂಗಳು 28/05/2023 ರ ರವಿವಾರದಂದು ಆಗಮಿಸಲಿದ್ದಾರೆ ಎಂದು ಇಂದಿನ ಜೀ ಕನ್ನಡದ ಮಹರ್ಷಿ ವಾಣಿ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ತಿಳಿಸಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಆನಂದ ಗುರೂಜಿ ಯವರ ಹಾಗೂ ಮಹರ್ಷಿ ವಾಣಿ ಕಾರ್ಯಕ್ರಮದ ಅಭಿಮಾನಿಗಳು ರವಿವಾರದಂದು ಶಕ್ತಿ ಪೀಠ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ

Jee Kannada's popular Maharishi Vani has told the viewers in today's Zee Kannada Maharishi Vani's live program that Ananda Guruji, who is Karnataka's popular speaker, will arrive at Adi Shakti Shakh0bhari Badami Sri Banashankari Temple, one of the Navashakti Peethas, on Sunday 28/05/2023.

 Thousands of devotees of Ananda Guruji and Maharshi Vani's programs are expected to flock to Shakti Peeth Badami Sri Banashankari Temple on Sundays.

Post a Comment

Previous Post Next Post
Focus News 18

Contact Form