Focus News 18

Badami : ಸಿಡಿಲಿಗೆ ಕುರಿಗಳ ಬಲಿ : ಪರಿಹಾರ ಕೊಡಲು ಸೂಚಿಸಿದ ನೂತನ ಶಾಸಕ ಬಿ ಬಿ ಚಿಮ್ಮನಕಟ್ಟಿ

 ಸಿಡಿಲಿಗೆ ಕುರಿಗಳ ಬಲಿ : ಪರಿಹಾರ ಕೊಡಲು ಸೂಚಿಸಿದ ನೂತನ ಶಾಸಕ ಬಿ ಬಿ ಚಿಮ್ಮನಕಟ್ಟಿ

ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಹೊರವಲಯದಲ್ಲಿ ಕಳೆದ ಸೋಮವಾರ ಸಂಜೆ ಸಿಡಿಲು ಬಡಿದು ಪಟ್ಟಣದ ಹನಮಂತ ನಾಯ್ಕರ್ 8ಕುರಿ ಹಾಗೂ ಹನಮಂತ ಚೂರಿ 5 ಕುರಿ ಸೇರಿದಂತೆ ಒಟ್ಟು 9 ಕುರಿಗಳು ಸಿಡಿಲ ಬಡತಕ್ಕೆ ಮೃತಪಟ್ಟಿದ್ದು ಸದರಿಯವರಿಗೆ ರಾಜ್ಯ ಸರ್ಕಾರದ ಎಸ್ ಡಿ ಆರ್ ಎಫ್ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ನೂತನ ಶಾಸಕ ಬಿ ಬಿ ಚಿಮ್ಮನಕಟ್ಟಿ ರವರು ತಹಶೀಲ್ದಾರರು ಜೆ ಬಿ ಮಜ್ಜಿಗಿ ರವರಿಗೆ ಬೆಂಗಳೂರಿನಿಂದ ದೂರವಾಣಿಯ ಮುಕಾಂತರ ಸೂಚಿಸಿದ್ದಾರೆ.

Sacrifice of sheep to lightning: New MLA B B Chimmanakatti suggested compensation

New MLA B B Chimmanakatti told Tehsildar JB Majjigi that a total of 9 sheep including Hanamanta Naikkar 8 sheep and Hanamanta Churi 5 sheep of the town died due to lightning in the outskirts of Kerura town of Badami taluk last Monday evening. He has suggested transferring the phone from Bangalore

Post a Comment

Previous Post Next Post
Focus News 18

Contact Form