Focus News 18

Badami - ಸಿದ್ದರಾಮಯ್ಯ ಮುಖ್ಯಮಂತ್ರಿ ಆಯ್ಕೆ ಪರವಾಗಿ ಅವರ ಬಲಗೈ ಹಾಗೂ ಪ್ರಭಲ ಮುಖಂಡರಾದ ಹೊಳಬಸು ಶೆಟ್ಟರ್ ಗೆ ಸನ್ಮಾನ

ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಕ್ಕೆ ಅವರ ಪರವಾಗಿ ಅವರ ಬಲಗೈ, ಅವರ ಆತ್ಮೀಯ ಹಾಗೂ ಯುವಮುಖಂಡರು ಆದ ಹೊಳಬಸು ಶೆಟ್ಟರ್ ಅವರಿಗೆ ಪ್ರತಿ ಹಳ್ಳಿಗಳಿಂದಲೂ ಕಾರ್ಯಕರ್ತರು ಬಂದು ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು ತದನಂತರದಲ್ಲಿ ಪಕ್ಷದ ಮುಂದಿನ ನಡೆ ಹಾಗೂ ಅಭಿವೃದ್ಧಿಯ ಕಾರ್ಯಕಗಳನ್ನು ಕಾರ್ಯಕರ್ತರು ಅವರ ಮುಂದೆ ಇಟ್ಟರು ಹಾಗೂ ಬಂದಂತಹ ಕಾರ್ಯಕರ್ತರಿಗೆ ಹೊಳಬಸು ಶೆಟ್ಟರ್ ಕೂಡ ಅಭಿನಂದನೆ ತಿಳಿಸಿದರು ಈ ಗೆಲುವು ನಮ್ಮದಲ್ಲ ನಿಮ್ಮ ಗೆಲುವು ಎನ್ನುವ ನಿಟ್ಟಿನಲ್ಲಿ ಕಾರ್ಯಕರ್ತರ ಎಲ್ಲಾ ಆಹ್ವಾನಗಳನ್ನು ಸ್ವೀಕರಿಸಿದರು


Since Siddaramaiah was elected as the Chief Minister, his right hand man, Holbasu Shettar, who is his dear and young leader, was honored and honored by the activists from every village, and then the activists put the next steps and development of the party in front of him and Holbasu Shettar also congratulated the activists who came and said that this victory is not ours but your victory. He accepted all the invitations of the workers in this regard

Post a Comment

Previous Post Next Post
Focus News 18

Contact Form