Focus News 18

Badami -ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ, ಆರೋಗ್ಯವೇ ಭಾಗ್ಯ ಎಂದ ಪಿಡಿಓ ಲಕ್ಷ್ಮಣ್ ಶಾಂತಗೇರಿ

ಕೂಲಿ ಕಾರ್ಮಿಕರು ಬದುಕು ಸಾಗಿಸುವದರ ಜೊತೆಗೆ ವಯಕ್ತಿಕ ಆರೋಗ್ಯ ದ ಕಡೆಗೂ ಗಮನ ಹರಿಸಬೇಕು ಎಲ್ಲಾ ಸಂಪತ್ತು ಗಳಲ್ಲಿ ಆರೋಗ್ಯ ಸಂಪತ್ತು ಅತೀ ಮುಖ್ಯವಾದದ್ದು ಎಂದು ಕೋಟೆಕಲ್ ಗ್ರಾಮಪಂಚಾಯಿತಿ ಯ ಪಿಡಿಓ ಲಕ್ಷ್ಮಣ್ ಶಾಂತಗೇರಿ ಹೇಳಿದರು ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೊಗುಣಸಿ ಗ್ರಾಮದ ಮಹಾತ್ಮಾ ನರೇಗಾ ಯೋಜನೆಯಡಿಯಲ್ಲಿ ಹುಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ್ ಅಭಿಯಾನದಡಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಕಮಿಟಿಯವರು ಆರೋಗ್ಯವೇ ಭಾಗ್ಯ ಯಾವುದೇ ದುಶ್ಚಟ ಗಳಿಗೆ ಬಲಿಯಾಗದೆ ದುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮಾತನಾಡುತ್ತ ಶಿಬಿರವನ್ನು ಯಶಸ್ವಿ ಗೊಳಿಸಿದರು

Post a Comment

Previous Post Next Post
Focus News 18

Contact Form