Focus News 18

Bagalkot Bilagi - ಹಸಿರ ಸಿರಿಯಲ್ಲಿ ಕಂಗೊಳಿಸುತ್ತಿರುವ ಬೀಳಗಿ ಸಿದ್ದೇಶ್ವರ ಐತಿಹಾಸಿಕ ದೇಗುಲ

ಬಾಗಲಕೋಟೆ ಬೀಳಗಿಯ ಆರಾಧ್ಯ ದೈವ ಆಗಿರುವಂತಹ ಶ್ರೀ ಸಿದ್ದೇಶ್ವರ ದೇವಾಲಯ ವಿಶೇಷ ನಿಸರ್ಗ ನಿರ್ಮಿತ ಪ್ರವಾಸಿ ಸ್ಥಾನವಾಗಿದೆ ಬೀಳಗಿ ಪಟ್ಟಣದಿಂದ 1ಕಿಲೋ ಮೀಟರ್ ದೂರದ ಎರಡು ವಿಶಾಲ ಗುಡ್ಡಗಳು ಸಂಧಿಸುವ ಈ ಕ್ಷೇತ್ರವು ಅತ್ಯಂತ ಧ್ಯಾನ ಮಯ ಹಾಗೂ ಅತ್ಯಂತ ನೆಮ್ಮದಿಯುಳ್ಳ ಸುಕ್ಷೇತ್ರವಾಗಿದೆ 11 ನೇ ಶತಮಾನದಲ್ಲಿ ಕಪಿಲ ಸಿದ್ದಮ್ಮಲ್ಲಿಕಾರ್ಜುನ ಎಂದು ಅಂಕಿತವಾದ ಸಮಾಜ ಕಲಹಗಳನ್ನು ಉದ್ದೇಶಿಸಿ ಸುಮಾರು ಎರಡು ಸಾವಿರ ವಚನಗಳನ್ನು ರಚಿಸಿದ ´´ಸೊನ್ನಳಿಗೆಯ ಸಿದ್ರಾಮೇಶ್ವರರ´´ ಧ್ಯಾನ ಸ್ಥಳವೆ ಈ ಸಿದ್ದೇಶ್ವರ ದೇವಾಲಯ ಚಾಲುಕ್ಯ ಹಾಗೂ ಹೊಯ್ಸಳ ಶೈಲಿಯಲ್ಲಿರುವ ಈ ದೇವಾಲಯದಲ್ಲಿ ನಂದಿ ಮಂಟಪ ಸುಕನಾಸಿ ಲಾಜಸಿದ್ಧಪನ ಆಮೇಕಟ್ಟಿ ಪಾರ್ವತಿ ಮಂದಿರ 18 ಲಿಂಗುಗಳ ಗುಹಂತರ ದೇವಾಲಯ ತ್ರಯಂಬಕೇಶ್ವರ ದೇವಾಲಯವಿದ್ದು ದೇವಾಲಯ ಹೊರಗಡೆ ಬೆಟ್ಟದ ಮೇಲೆ ಸಿದ್ದೇಶ್ವರ ದೇವಾಲಯದ ಉತ್ತರ ದಿಕ್ಕಿನಲ್ಲಿ ಎರಡು ಬೆಟ್ಟಗಳ ಸಂಧಿಸುವಲ್ಲಿ ಮಳೆಯ ನೀರು ಹರಿದು ಬರುತ್ತದೆ ಮಳೆಗಾಲದಲ್ಲಿ ಅಂತೂ ಮಿನಿ ಜಲಪಾತದಂತೆ ಹರಿದು ಬರುತ್ತದೆ ಇದು ಒಂದು ವಿಶೇಷ ಪ್ರವಾಸಿ ತಾನ ಹಾಗೂ ಸುಪ್ರಸಿದ್ದ ಸುಕ್ಷೇತ್ರ ಒಮ್ಮೆ ಭೇಟಿ ನೀಡಿ

Post a Comment

Previous Post Next Post
Focus News 18

Contact Form