Focus News 18

Bhopal - ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ಯುವಕನ ವಿರುದ್ಧ ದೂರು ದಾಖಲಿಸಿದ ಯುವತಿ ; 23 ವರ್ಷದ ಯುವಕನ ಬಂಧನ

ಭೋಪಾಲ್ - ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಬಳಿಕ ಇಂದೋರ್ ನಲ್ಲಿ ಯುವತಿಯೊಬ್ಬಳು ತನ್ನೊಂದಿಗೆ 
ವಾಸಿಸುವ ಯುವಕನ ಮೇಲೆ ದೂರು ನೀಡಿರುತ್ತಾಳೆ, ಯುವಕ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದು ನನ್ನೊಂದಿಗೆ ಬಹಳ ದಿನದಿಂದ ಪ್ರೀತಿಸುತ್ತಿದ್ದೂ ಈಗ ಧರ್ಮ ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಆರೋಪಿಸಿ ಖೇಸು ದಾಖಲಿಸಿದ್ದಾಳೆ ಇದರೊಂದಿಗೆ ಪೊಲೀಸ್ ರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು 23 ವರ್ಷದ ಯುವಕನನ್ನು ಬಂಧಿಸಿದ್ದಾರೆ

Post a Comment

Previous Post Next Post
Focus News 18

Contact Form