Focus News 18

Bengaluru - ಪತಿಯ ಹೆಸರನ್ನೇ ಹಣೆಯ ಮೇಲೆ ಟ್ಯಾಟೊ ಹಾಕಿಸಿಕೊಂಡ ಮಹಿಳೆ ವಿಡಿಯೋ ವೈರಲ್

ಬೆಂಗಳೂರು ಮೂಲದ ಟ್ಯಾಟೋ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೋ ಸ್ಟುಡಿಯೋ ದಲ್ಲಿ ಹಣೆಯ ಮೇಲೆ ತನ್ನ ಪತಿ ಸತೀಶ್ ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವುದು ಕಿಂಗ್ ಮೇಕರ್ ಟ್ಯಾಟೊ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ ಇದು ವರೆಗೂ ಯಾರು ಕೂಡ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು ಕಂಡು ಬಂದಿಲ್ಲ ಆದ್ದರಿಂದ ಇದು ಸ್ವಲ್ಪ ವಿಭಿನ್ನ ರೀತಿ ಪ್ರೀತಿ ಎನ್ನಬಹುದು

Post a Comment

Previous Post Next Post
Focus News 18

Contact Form