Focus News 18

Chikkaballapura - ಪ್ರದೀಪ್ ಈಶ್ವರ ನನ್ನು ಹಾಡಿ ಹೊಗಳಿದ ಪ್ರತಾಪ್ ಸಿಂಹ

ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನನ್ನು ಸಂಸದ ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ, ಪ್ರದೀಪ್ ಈಶ್ವರ್ ತನ್ನ ಬಗ್ಗೆ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದ ಪ್ರತಾಪ್ ಸಿಂಹ ಥ್ಯಾಂಕ್ಯೂ ಬ್ರದರ್ ಚಿಕ್ಕಬಳ್ಳಾಪುರದ ನೂತನ ಶಾಸಕರಾದ ನಿಮಗೆ ಒಳ್ಳೆಯದಾಗಲಿ ನಿಮ್ಮ ಪ್ರೀತಿ ಮತ್ತು ಗೌರವದ ಮಾತುಗಳಿಗೆ ಧನ್ಯವಾದಗಳು ನಿಜ ಹೇಳಬೇಕೆಂದರೆ ಪಕ್ಷ ಸೋತು ತೀವ್ರ ಬೇಸರವಾಗುರುವ ಈ ಸಂಧರ್ಭದಲ್ಲಿ ನಿಮ್ಮ ಮಾತುಗಳು ನನ್ನನ್ನು ಬಡಿದೇಬ್ಬಿಸಿದವು ಎಂದಿದ್ದಾರೆ

Post a Comment

Previous Post Next Post
Focus News 18

Contact Form