Focus News 18

Chikkodi - ಮಳೆ ಅವಾಂತರಕ್ಕೆ ಶಾಲಾ ಮೇಲ್ಚಾವಣಿ ನೆಲಸಮ

ಕಾಗವಾಡ ತಾಲೂಕಿನ ಹೂಗಾರ ಬಿ ಕೆ ಗ್ರಾಮದ ಸರಕಾರಿ ಶಾಲೆ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೂಗಾರ ಬಿ ಕೆ ಗ್ರಾಮ

ಸಂಜೆ ಬಿಸಿದ ಬಿರುಗಾಳಿಗೆ ಸರ್ಕಾರಿ ಶಾಲೆಯ ಮೇಲ್ಚಾವಣಿ ದಿಕ್ಕು ಪಾಲಾಗಿದೆ 
ಶಾಲಾ ಕಟ್ಟಡದ ಮೇಲ್ಚಾವಣಿ ತಗಡಿನ ಶೀಟ್ ಗಳು ಗಾಳಿ ರಭಸಕ್ಕೆ ನೆಲಸಮವಾಗಿದೆ

ನಾಳೆ ಪ್ರರಾರಂಭ ವಾಗಲಿರೋ ಸರ್ಕಾರಿ ಶಾಲೆ ಈಗ ದುಸ್ಥಿಯಲ್ಲಿದೆ..

ಶಾಲೆಯಲ್ಲಿ ಮಕ್ಕಳು ಇರುವಾಗ ಇಂತಹ ಘಟನೆ ಜರುಗಿದರೆ ಅನಾಹುತ ಕಟ್ಟಿಟ್ಟ ಬುತ್ತಿ 

ಚಿಕ್ಕೋಡಿ ಉಪವಿಭಾದಲ್ಲಿ ಪದೇ ಪದೇ ಶಾಲಾ ಮೇಲ್ಚಾವಣಿ ಕುಸಿಯುವ ಅನಾಹುತ ಜರುಗುತ್ತಿದ್ದು 

ಮೇಲಾಧಿಕಾರಿಗಳು ಗಮನ ಹರಿಸಿ ಮುಂದಾಗುವ ಅನಾಹುತಗಳನ್ನು ತಡೆಯುವ ಜವಾಬ್ದಾರಿಯಾಗಿದೆ..
Govt School of Hugara BK Village Kagavada Taluk

 Hugara BK village of Kagavada taluk of Belagavi district

 In the evening, the roof of the government school was hit by a hot storm

 Sheets of the roof of the school building are level with the gust of wind

 The government school which was supposed to start tomorrow is now in a state of disrepair.

 If such an incident happens when children are in school, it will be a disaster

 In Chikkodi sub-division, the disaster of falling of school roofs is happening again and again

 It is the responsibility of superiors to pay attention and prevent future disasters.

Post a Comment

Previous Post Next Post
Focus News 18

Contact Form