Focus News 18

Cricket - ನಿವೃತ್ತಿ ಬಗ್ಗೆ ಮಹೇಂದ್ರಸಿಂಗ್ ಧೋನಿ ಮಹತ್ವದ ಹೇಳಿಕೆ CSK Fans ಫುಲ್ ಖುಷ್

ನಿನ್ನೆ ನೆಡದ ಚೆನ್ನೈ ಮತ್ತು ಗುಜರಾತ್ ನಡುವಿನ ಕ್ವಾಲಿಫೈಯರ್ ಪಂದ್ಯದ ನಂತರ ಧೋನಿ ತಮ್ಮ ನಿವೃತ್ತಿ ಯ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ, ಮತ್ತೇ ಚಪಾಕ್ ಗೆ (ಚನ್ನೈ ಸ್ಟೇಡಿಯಂ ) ಗೆ ಬಂದು ಆಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ ``ನನಗೆ ಗೊತ್ತಿಲ್ಲ ಆ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಇನ್ನು 8-9 ತಿಂಗಳು ಬೇಕು ಡಿಸೆಂಬರ್ ನಲ್ಲಿ ಮಿನಿ ಹರಾಜು ಕೂಡ ನಡೆಯಲಿವೆ ಈಗ ಆ ಬಗ್ಗೆ ಏಕೆ ತಲೆ ಕೆಡುಸಿಕೊಳ್ಳಬೇಕು? ನಾನು ಅಂತಾ ನಾನು ಆಡಲಿ ಆಡದೆ ಇರಲಿ, ಯಾವಾಗಲು ಸಿ ಎಸ್ ಕೆ ಜೊತೆಯಲ್ಲಿರುತ್ತೇನೆ ಎಂದು ಹೇಳಿದರು.

After yesterday's Qualifier match between Chennai and Gujarat, Dhoni made an important statement about his retirement. When asked if he would come and play at Chapak (Chennai Stadium) again, Dhoni said, ``I don't know. I need another 8-9 months to decide on that. The auction is also going to be held, so why bother about it now? He said that whether I play or not, I will always be with CSK.

Post a Comment

Previous Post Next Post
Focus News 18

Contact Form