Focus News 18

Delhi - ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಉತ್ತರಖಂಡದ ಡೆಹಾರಾಡೂನ್ ಮತ್ತು ದೆಹಲಿ ನಡುವೆ ಸಂಚಾರಿಸುವ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚವಲ್ ಆಗಿ ಚಾಲನೆ ನೀಡಿದರು ಬಳಿಕ ಮಾತನಾಡಿದ ಪ್ರಧಾನಿ ಭಾರತ ವನ್ನು ಬಹಳ ಬರವಸೆಯಿಂದ ನೋಡಲಾಗುತ್ತಿದೆ ಭಾರತವನ್ನು ನೋಡಲು ಮತ್ತು ಭಾರತದ ಸಾರವನ್ನು ಅರ್ಥ್ ಮಾಡಿಕೊಳ್ಳಲು ಜಗತ್ತು ಬಯಸುತ್ತದೆ ಅಂತಹ ಪರಿಸ್ಥಿತಿಯಲ್ಲಿ ಉತ್ತರಾಖಂಡದಂತಹ ರಾಜ್ಯಗಳಿಗೆ ಅತ್ಯುತ್ತಮ ಅವಕಾಶಗಳಿವೆ ವಂದೇ ಭಾರತ್ ರೈಲು ಈ ಅವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಹಾಯ ಮಾಡಲಿದೆ ಎಂದು ಮಾತನಾಡಿದರು 

Post a Comment

Previous Post Next Post
Focus News 18

Contact Form