Focus News 18

Hosakote - ಮಳೆಯ ಅವಾಂತರ ನೆಲಕಚ್ಚಿದ ಬೆಳೆ ಕಂಗಲಾದ ರೈತ, ಲಕ್ಷಾಂತರ ರು ಬೆಲೆಯ ಬೆಳೆ ನಾಶ.

1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 3 ಲಕ್ಷಕ್ಕೂ ವೆಚ್ಚದ ಸೋರೆಕಾಯಿ ಬೆಳೆ ನಾಶ.

ಚಪ್ಪರದ ಬೆಳೆಯಾದ ಸೋರೆಕಾಯಿ ಬೆಳೆ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ.

ಈಗಾಗಲೇ 2 ಕೊಯಿಲು ಮಾತ್ರ ತೆಗೆದಿದ್ದ ರೈತ ಇನ್ನೂ 7 ರಿಂದ 8 ಬೆಳೆ ಪಡೆಯಬಹುದಿತ್ತು ಆದರೆ ಮಳೆಯಿಂದಾಗಿ ನಷ್ಟವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಮೈಲಾಪುರ ಗ್ರಾಮದ ರೈತ ಮಂಜುನಾಥ್ ಬೆಳೆ ಕಳೆದುಕೊಂಡ ರೈತ.

ವಾ//ಈಗಾಗಲೇ ಬೆಂಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ನಾಶವಾದ ಪ್ರದೇಶಗಳಲ್ಲಿ ಗ್ರಾಮಾಂತರ ಜಿಲ್ಲಾದಿಕಾರಿಗಳು ಬೆಳೆ ಸರ್ವೇ ನಡೆಸಿದ್ದಾರೆ, ಹೊಸಕೋಟೆ ತಾಲ್ಲೂಕಿನ ಅಧಿಕಾರಿಗಳು ಮಾತ್ರ ಬೆಳೆ ಸರ್ವೇ ನಡೆಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತ ಮಂಜುನಾಥ್ ಅವರು ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸೋರೆಕಾಯಿ ಬೆಳೆ ಬೆಳೆದಿದ್ದರು ಆದರೆ ಮಳೆಯ ಅವಾಂತರ ಚಪ್ಪರದ ಕಲ್ಲುಗಳು ಸೇರಿದಂತೆ ಬೆಳೆದಿದ್ದ ಬೆಳೆಯಲ್ಲಾ ನೆಲಕ್ಕೆ ಉರುಳಿದಿ, ಇದರಿಂದ ರೈತ ತಾವು ಹಾಕಿದ್ದ ಬಂಡವಾಳ ಸಂಪೂರ್ಣ ನಾಶವಾಗಿದ್ದು ಸರಕಾರ ನಮಗೆ ಪರಿಹಾರ ನೀಡಬೇಕು. ಅಧಿಕಾರಿಗಳು ಭೇಟಿ ನೀಡಿ ನಮಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.


Gourd crop grown in an area of ​​1.5 acres costing about 3 lakhs was destroyed.

 Gourd crop which is a flat crop has been completely destroyed due to rain.

 A farmer who had already taken only 2 harvests could have got 7 to 8 crops but lost due to rain.

 Manjunath, a farmer from Mylapur village in Hoskote taluk of Bangalore rural district, is a farmer who has lost his crop.

 Wa// Already in Bengaluru district, the rural district officials have conducted crop survey in the areas where the crops were destroyed due to rain, but only Hoskote taluk officials have not conducted the crop survey, which has led to farmers' anger. Farmer Manjunath had invested lakhs of rupees and invested millions of rupees to grow a gourd crop, but due to the rains, all the crops including the slab stones fell to the ground, so the farmer's investment was completely destroyed and the government should compensate us. The officials have expressed outrage that they should visit us and find a suitable solution.


Post a Comment

Previous Post Next Post
Focus News 18

Contact Form