Focus News 18

Hosakote - ಅಂಬೇಡ್ಕರ್ ಪುತಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಇನ್ನು ಬಂದಿಸದ ಕಾರಣ ತೀವ್ರ ಪ್ರತಿಭಟನೆ ಕೈಗೊಳ್ಳುತ್ತಿದ್ದೇವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಯನಗುಂಟೆ ಗ್ರಾಮದಲ್ಲಿ ಪೆಟ್ರೋಲ್ ಸುರಿದು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಬೆಂಕಿ ಹಚ್ಚಿದ್ದರು ಹಾಗೂ ನಗರೇನಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಆದರೆ ಇಲ್ಲಿಯವರೆಗೂ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿಲ್ಲ, ಕೂಡಲೇ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒಕ್ಕೂಟ ರಾಜ್ಯ ಅಧ್ಯಕ್ಷ ಚನ್ನಸ್ವಾಮಿ ತಿಳಿಸಿದ್ದಾರೆ.

ಬೈಟ್ 2 - ಎರಡು ಪ್ರಕರಣಗಲ್ಲಿ ಭಾಗಿಯಾಗಿರುವ ಅಂಬೇಡ್ಕರ್ ವಿರೋಧಿಗಳನ್ನು ಎ ಕೂಡಲೇ ಬಂದಿಸಬೇಕು. ಎ ಕುರಿತು ದಿನಾಂಕ 31-05-2023ನೇ ಬುಧವಾರ ಬೆಳಿಗ್ಗೆ ಹೊಸಕೋಟೆ ತಾಲ್ಲೂಕು ಕಚೇರಿಯಿಂದ ಪೊಲೀಸ್ ಠಾಣೆಯವರೆಗೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸ್ಥಾಪಕ ರಾಜ್ಯ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.


Union President Channaswamy said that in Yanagunte village of Hoskote taluk of Bengaluru rural district, Baba Saheb Ambedkar's statue was set on fire by pouring petrol and Dalits were attacked by caste abuse in Nagarenahalli village, but till now the police have not arrested the miscreants, the accused should be immediately arrested and exiled and they should be punished accordingly.

 Bite 2 - A should immediately bring the Ambedkar opponents involved in the two cases. Founder State President Srikanth said that a massive protest will be held from Hoskote taluk office to the police station on Wednesday morning on 31-05-2023.


Post a Comment

Previous Post Next Post
Focus News 18

Contact Form