Focus News 18

Kittur - ಮೊದಲ ಬಾರಿ ಶಾಸಕ ರಾದ ಬಾಬಾ ಸಾಹೇಬ್ ಪಾಟೀಲ್ ಹಾಗೂ ನ್ಯಾಯ ಮೂರ್ತಿಗಳು ಹಾಗೂ ವಕೀಲರಿಂದ ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆ

ಕಿತ್ತೂರು ಚನ್ನಮ್ಮ ಕ್ಷೇತ್ರದಲ್ಲಿ ನೂತನ ನ್ಯಾಯಲಯದ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಮೊದಲ ಬಾರಿ ಶಾಸಕರಾದ ಶ್ರೀ ಬಾಬಾ ಸಾಹೇಬ್ ಪಾಟೀಲ್ ಇವರು ಹಾಗೂ ಮಾನ್ಯ ಶ್ರೀ ಪ್ರಸನ್ನ ಬೀ ವರಾಳೆ ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಹಾಗೂ ಕಿತ್ತೂರು ಚನ್ನಮ್ಮ ವಕೀಲರ ಸಂಘ ಮತ್ತು ಲೋಕೋಯೋಗಿ ಇಲಾಖೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ಬೆಳಗಾವಿ ಮಾನ್ಯ ಶ್ರೀ ಬಿ.ವೀರಪ್ಪ ,
ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು
ಕರ್ನಾಟಕ ಉಚ್ಚ ನ್ಯಾಯಾಲಯ, ಆಡಳಿತಾತ್ಮಕ
ನ್ಯಾಯಮೂರ್ತಿಗಳು, ಬೆಳಗಾವಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ ಮತ್ತು ಪೊಲೀಸ್ ಅಧಿಕಾರಿಗಳಾದ ಶ್ರೀ ಸಂಜೀವ ಪಾಟೀಲ ಹೀಗೆ ಹಲವಾರು ಸಂಘ ಸಂಸ್ಥೆಗಳು ಅಧ್ಯಕ್ಷರು ಅಧಿಕಾರಿಗಳು ಭಾಗವಹಿಸಿದ್ದರು.

Bhumi Puja Program of New Court Building in Kittur Channamma Constituency Mr. Baba Saheb Patil, MLA for the first time and Honorable Mr. Prasanna Bee Varale Chief Justice Karnataka High Court Bangalore and Kittur Channamma Advocates Association and Public Works Department Belgaum District Court Belgaum Honorable Mr. B. Veerappa,
 Hon'ble Hon'ble Justices
 Karnataka High Court, Administrative
 Justices, Belgaum and Belgaum District Commissioners Mr. Nitesh Patil and Police Officers Mr. Sanjiva Patil and several association presidents and officials participated.


Post a Comment

Previous Post Next Post
Focus News 18

Contact Form