Focus News 18

Navadehali - ಇಡೀ ವಿಶ್ವವೇ ತಿರುಗಿ ನೋಡುವಂತಹ ನೂತನ ಸಂಸತ್ ಭವನ ಉದ್ಘಾಟನೆ ಗೆ ಕ್ಷಣ ಗಣನೆ

ನೂತನ ಸಂಸತ್ ಭವನ ' ಸೆಂಟ್ರಲ್ ' ವಿಶ್ವಾದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯುತ್ತಿದ್ದೂ, ಈಗಾಗಲೇ ಶೃಂಗೇರಿ ಶಾರದಾ ಪೀಠ ಸೇರಿದಂತೆ ಇತರೆಡೆ ಗಳಿಂದ ಆಗಮಿಸಿದ ಅರ್ಚರಕರಿಂದ ವಿಧಿ ವಿಧಾನಗಳಿಂದ ಹೋಮ ಹವನ ನಡೆಯುತ್ತಿದ್ದು, 8.30 ಇಂದ 9.30 ಗೆ ವರೆಗೆ ಲೋಕಸಭೆ ಸೆಂಗೋಲ್ ಪ್ರತಿಷ್ಠಾಪನೆಯಾಗಲಿದೆ ಈಗಾಗಲೇ ಅತ್ಯುತ್ತಮ ಹೋಮ ಗಣಪತಿ ಬಳಿಕ 9.30 ಕ್ಕೆ ಸರ್ವ ಧರ್ಮ ಪ್ರಾರ್ಥನೆ, 12 ಗಂಟೆಗೆ ಸಂಸತ್ ಬಗ್ಗೆ 2 ಕಿರುಚಿತ್ರ ಪ್ರದರ್ಶನ, ಮದ್ಯಾಹ್ನ 1 ಗಂಟೆಗೆ 75 ರೂ ನಾಣ್ಯ ಬಿಡುಗಡೆ ಮಾಡುತ್ತಿದ್ದು ತದನಂತರದಲ್ಲಿ ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಭಾಷಣ ಮಾಡಲಿದ್ದಾರೆ 800 ಸೀಟುಗಳುಳ್ಳ ಲೋಕಸಭೆ ಸಂಸತ್ ಭವನ 
Even though the inauguration ceremony of the new parliament building 'Central' Vishva is going on, homa havan is already being conducted by the priests who have arrived from other places including Sringeri Sharada Peetha. 2 short film screening, release of Rs 75 coin at 1 pm followed by a special speech by Prime Minister Narendra Modi in Parliament
800-seat Lok Sabha Parliament House

Post a Comment

Previous Post Next Post
Focus News 18

Contact Form