Focus News 18

Pavagad - ಪಾವಗಡ ತಾಲೂಕಿನ ವಿವಿಧ ಕಡೆಗಳಲ್ಲಿ ಸರಣಿ ಕಳ್ಳತನಗಳು ಭಯಭೀತಿಗೊಂಡ ಜನತೆ

ಪಾವಗಡ ತಾಲೂಕಿನ ಪೆಡ್ಲಜೀವಿ ಗ್ರಾಮ.ಸೋಲನಾಯಕಹಳ್ಳಿ.ಹಾಗೂ ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಲಯ.ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

 ತಾಲೂಕಿನ ಪೆಡ್ಲಜೀವಿ ಗ್ರಾಮದ ಅಂಜಿನೇಯಸ್ವಾಮಿ ದೇವಸ್ಥಾನದಲ್ಲಿ ರಾತ್ರಿ ಸಂಬವಿಸಿದ ಕಳ್ಳತನದಲ್ಲಿ ದೇವರ ಮೇಲೆ ಇದ್ದ ಅಬರಣಗಳು ಹಾಗೂ ಹುಂಡಿಯಲ್ಲಿ ಹಣ ದೋಚಿ ಪಾರಾಯಿಯಾಗಿದ್ದಾರೆ.

ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನ ಬೀಗಾ ಹೋಡೆಯಲು ಪ್ರಯತ್ನ ವಿಫಲರಾಗಿದ್ದಾರೆ.
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬೀಗ ಹೊಡೆದಿದ್ದಾರೆ ಅದರಲ್ಲಿ ಇದ್ದ ಸುಮಾರು ನಲವತ್ತು ಸಾವಿರಕಿಂತ ಹೆಚ್ಚು ಹಣ ಹುಂಡಿಯಲ್ಲಿ ಇರಬಹುದೆಂದು ದೇವಸ್ಥಾನದ ಕಮೀಟಿ ಸದಸ್ಯರು ತಿಳಿಸಿದ್ದಾರೆ.

ಅದೇ ರೀತಿಯಲ್ಲಿ ವಾರದ ಹಿಂದೇಯಷ್ಟು ತಾಲೂಕಿನ ವೈ.ಎನ್.ಹೊಸಕೋಟೆ ವ್ಯಾಪ್ತಿಯಲ್ಲಿ ಬರುವ ಸುಲನಾಯಕನಹಳ್ಳಿ ಗ್ರಾಮದ ಶಿವನಂದ ಆಶ್ರಮದಲ್ಲಿ ಸಹ ಹಿಂಡಿ ಒಡೆದು ಸುಮಾರು 20 ಲಕ್ಷದಷ್ಟು ಹಣ ಕಳವು ಅಗಿದೆ ಎಂಬುದಾಗಿ ಗ್ರಾಮಸ್ಥರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಈ ಸರಣಿ ಪ್ರಕರಣಗಳ ಬಗ್ಗೆ ತಾಲೂಕಿನ ಜನರು ಭಯಬಿತಗೊಂಡಿದ್ದಾರೆ ಪೊಲೀಸ್ ಇಲಾಖೆಯವರು ತಕ್ಷಣ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕ ಒತ್ತಾಯಿಸಿದ್ದಾರೆ.
Cases of theft have come to light in Pedlajeevi village, Solanayakahalli, and Narasimha Swamy temple in the town valley and Ayyappa Swamy temple in Pavagada taluk.

  In the theft that took place at Anjineyaswamy temple in Pedlajeevi village of the taluk, the idols on the deity and money in the hundi were stolen and absconded.

 Attempts to reach Narasimha Swamy temple in the valley of the town have failed.

 Ayyappa Swamy temple in the town has been locked, the temple committee members said that more than 40,000 money could be in the money tank.

 In the same way, about a week ago, the villagers have filed a case in the police station saying that a herd was broken into at Sivananda Ashram in Sulanayakanahalli village under YNHosakote taluk and around 20 lakhs of money was stolen.

 The people of the taluk are scared about this series of cases and the public has demanded that the police department should immediately pay attention to this and take action.

Post a Comment

Previous Post Next Post
Focus News 18

Contact Form