Focus News 18

Pavagada : ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಹರಿದು ಬಂದ ಜನ ಸಾಗರ.

ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಹರಿದು ಬಂದ ಜನ ಸಾಗರ.

ಪಾವಗಡ ಈ ಬಾರಿಯ ಚುನಾವಣೆ ವಿಭಿನ್ನ ರೀತಿಯಲ್ಲಿ ನಡೆದು ಐತಿಹಾಸಿಕ ಹೆಸರುವಾಸಿಯಾಗಿದೆ.

2023ನೇ ಚುನಾವಣೆ ಈ ಹಿಂದೆ ಎಂದು ಕಂಡರೆಯದ ಚುನಾವಣೆಯಾಗಿ ಮಾರ್ಪಟ್ಟಿದೆ.

ಏಕೆಂದರೆ ಈ ಈ ಚುನಾವಣೆಯಲ್ಲಿ ನಡೆದಂತಹ ಪ್ರಚಾರ ಆಗಲಿ ಸೇರ್ಪಡೆಯಾಗಲಿ ಗ್ರಾಮೀಣ ಪ್ರತಿ ಹಳ್ಳಿ ಹಳ್ಳಿಯಲ್ಲೂ ವಿಶೇಷ ರೀತಿಯಲ್ಲಿ ಪ್ರಚಾರ ಕಂಡುಬಂತು.

ಈ ಚುನಾವಣೆಯಲ್ಲಿ ಸಮುದಾಯಗಳಲ್ಲಿ ಒಗ್ಗಟ್ಟಿನ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿದ್ದು ಕಂಡು ಬಂತು.

ಇದರ ಮಧ್ಯೆಲ್ಲಿಯೂ ಸ್ಥಳೀಯ ಪಕ್ಷದಲ್ಲೇ ಇದ್ದು ಅಧಿಕಾರವಹಿಸಿ ತಮ್ಮ ಸ್ವಾರ್ಥಕ್ಕಾಗಿ ಪಕ್ಷ ತೊರೆದು ಅವರದೇ ರೀತಿಯಲ್ಲಿ ಅಪಪ್ರಚಾರ ಮಾಡಿದರು ಅವರದೇ ಸಮುದಾಯದವರು ಜನರು ಅವರ  ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್ ವಿ ವೆಂಕಟೇಶ್ವರ ಪರ ನಿಂತು ಜಯಗಳಿಸಿರೋದು ಒಂದು ಇತಿಹಾಸವಾಗಿದೆ.

ಚುನಾವಣೆ ನಂತರ ಶಾಸಕ ಹೆಚ್.ವಿ.ವೆಂಕಟೇಶ್ ಇಂದು ತಾಲೂಕಿನ ವಿವಿಧ ಕಡೆಗಳಲ್ಲಿ ಮದುವೆ ಇತರೆ  ಕಾರ್ಯಕ್ರಮಗಳು ಮುಗಿಸಿ ತಮ್ಮ ಸ್ವ ಗ್ರಾಮವಾದ ಹನಮಂತನಹಳ್ಳಿಗೆ ಶಾಸಕ ಅಭಿನಂದನೆಗಳು ಸಲ್ಲಿಸಲು ದಂಡುದಂಡಾಗಿ ಬಂದ ಅಭಿಮಾನಿಗಳು.

People flocked to congratulate the new MLA.

Pavagada This time election was held in a different manner and is known for its history.

The 2023 election has turned into an unprecedented election.

Because the kind of campaign that took place in this election, whether it was inclusion or not, there was a special campaign in every rural village.

In this election, it was seen that there was a united campaign in the communities.

In the midst of this, he was in the local party and left the party for his own selfishness.

After the election, MLA HV Venkatesh completed marriage and other programs in different parts of the taluk today Fans came in droves to congratulate the MLA in their own village Hanamantanahalli.

Post a Comment

Previous Post Next Post
Focus News 18

Contact Form