Focus News 18

Pavagadh - ಮಲ್ಕೊಂಡಿದಿರಾ ಇಂಜನಿಯರ್ ಸಾಹೇಬ್ರೆ ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ

ಪಾವಗಡ ಬ್ರೇಕಿಂಗ್
ತುಂಡು ಇಟ್ಟಿಗೆಯಲ್ಲಿ ನೂತನ ಸರ್ಕಾರಿ ಆರೋಗ್ಯ ಕೇಂದ್ರ ಕಚೇರಿ ಗೋಡೆ ಕಟ್ಟುತ್ತಿದ್ದರು: ಕಾಮಗಾರಿ ನಮಗೆ ಸಂಬಂಧ ಇಲ್ಲ ಎಂಬುದಂತಿರುವ ಅಧಿಕಾರಿಗಳು.

ಪಾವಗಡ ಸರ್ಕಾರಿ ಆಸ್ಪತ್ರೆಯ ಕಚೇರಿಯ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಕಳಪೆ ಕೆಲಸ ಮಾಡುತ್ತಿದ್ದರು ಯಾರು ಸಹ ತಲೆ ಕೆಡಿಸಿಕೋಳ್ಳುತ್ತಿಲ್ಲ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆ ಯಾಗಿದೆ.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಕಾಮಗಾರಿ ರಾಜರೋಷವಾಗಿ ಕಳಪೆ ಮಾಡುತ್ತಿದ್ದರು ಇದರ ಬಗ್ಗೆ ಯಾರು ತಲೆ ಕೆಡಿಕೋಳ್ಳುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ತುಂಡು ಇಟ್ಟಿಗೆಯಲ್ಲಿ ಗೋಡೆ ಕಟ್ಟುತ್ತಿರುವ ಬಗ್ಗೆ ತಾಲೂಕು ವೈದ್ಯಧಿಕಾರಿಗಳಾದ ಕಿರಣ್ ರವರ ಗಮನಕ್ಕೆ ತಂದ್ರು ಯಾರೋ ಬೆಂಗಳೂರಿನ ಗುತ್ತಿಗೆದಾರ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಇದರ ಬಗ್ಗೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ಈ ಕಾಮಗಾರಿ ಯಾವ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂಬುದು ಬಗ್ಗೆ ಸಹ ಯಾರು ಮಾಹಿತಿ ನೀಡುತ್ತಿಲ್ಲ. ವೈದ್ಯರ ಪ್ರಕಾರ ಬೆಂಗಳೂರಿನ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ ಎಂಬುದಾಗಿ ತಿಳಿದು ಬಂದಿದೆ ಆದರೆ ಇಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಯಾವೊಬ್ಬ ಇಂಜಿನಿಯರ್ ಸಹ ಇಲ್ಲ ಕಾಮಗಾರಿಯನ್ನು ಗಮನಿಸುತ್ತಿಲ್ಲ ಕಳಪೆ ಕಾಮಗಾರಿ ಮಾಡಿದರು ಸಹ ಯಾರು ಕೇಳುವವರು ಸಹ ಇಲ್ಲದ ಹಾಗೇ ಇದೆ. ತಕ್ಷಣವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಮುಂದೆ ಇಂತಹ ಕಳಪೆ ಕಾಮಗಾರಿಗಳು ಮಾಡಿದ ರೀತಿಯಲ್ಲಿ ಮಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
 ಸಾರ್ವಜನಿಕರ ಮುಂದೆಯೇ ಕಾಣುವ ರೀತಿಯಲ್ಲಿ ಕಳಪೆ ಕಾಮಗಾರಿ.

ಪ್ರತಿದಿನ ಸಾರ್ವಜನಿಕರು ಬರುವಂತಹ ಸ್ಥಳ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಬೇಕು ಯಾವುದಾದರೂ ಅನಾಹುತಕ್ಕೆ ತುತ್ತಾದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Tumakur pavagadh breaking news :
 They were building the wall of the new government health center office with a piece of brick: the officials said that the work was not related to us.

 It has been discussed many times in the public sector that those who were doing poor work while constructing the new office building of Pavagada Government Hospital are not bothering.

 The public has alleged that the work of the government hospital building located on the main road of the town was being done very poorly and no one was paying attention to it.

 To the attention of Kiran, the taluk doctor, regarding the construction of the wall in brick, he said that some contractor from Bangalore is doing the work and it does not come under our purview.

 No one is giving information about which department is managing this work. According to the doctor, it has come to know that a contractor from Bangalore is working, but there is no engineer here in the government hospital, they are not monitoring the work. It is the insistence of the public that the officials of the concerned department should immediately pay attention and take careful action in the manner in which such poor works have been done.
  Poor workmanship in front of the public.

 The place where the public comes every day should be built in a good way. If any disaster happens, the question of the public is who is responsible.

Post a Comment

Previous Post Next Post
Focus News 18

Contact Form