Focus News 18

SSLC PUC just ಪಾಸಾದವರಿಗೂ ಕೂಡ 50,000 ಪ್ರೈಸ್ ಮನಿ ಅರ್ಜಿ ಸಲ್ಲಿಸಲು ವೆಬ್ಸೈಟ್ ಬಿಡುಗಡೆಯಾಗಿದೆ ಈಗಲೇ ಎಲ್ಲರೂ ಅರ್ಜಿ ಸಲ್ಲಿಸಿ!

2022-23ನೇ ಸಾಲಿನಲ್ಲಿ ಬಹುತೇಕ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತಮ ಪರೀಕ್ಷಾ ಫಲಿತಾಂಶವನ್ನು ಕೂಡ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರದ ಬಳಿಕ ಸರ್ಕಾರದ ಉಚಿತ ಪ್ರೈಸ್ ಮನೆಗಾಗಿ ಕಾಯುತ್ತಿದ್ದು ಇದೀಗ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕವೇ ರಾಜ್ಯದ ಎಲ್ಲಾ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ 50,000 ಪ್ರೈಸ್ ಮನಿ ನೀಡುವುದಾಗಿಯೂ ಘೋಷಣೆ ಮಾಡಿದೆ ಈ ಕುರಿತು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದು ಅಧಿಕೃತ ವೆಬ್ಸೈಟ್ ಮತ್ತು ಅರ್ಜಿ ಸಲ್ಲಿಸುವ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇನೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ
ಕಳೆದ ಮೂರು ನಾಲ್ಕು ವರ್ಷಗಳಿಂದ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಗಗಳಿಸಿ ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತಿತ್ತು ಇನ್ನು ಕೆಲ ವಿದ್ಯಾರ್ಥಿಗಳಿಗೆ ತಮ್ಮ ಊರಿನ ಖಾಸಗಿ ಮತ್ತು ಸರ್ಕಾರಿ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತ ಪ್ರೈಸ್ ಮನಿಯನ್ನು ನೀಡಿ ಗೌರವಿಸುತ್ತಿದ್ದವು. ಇದೀಗ ಹೊಸ ಸರ್ಕಾರವು ಕರ್ನಾಟಕದಲ್ಲಿ ಬಂದ ಬಳಿಕವೆ ಎಲ್ಲಾ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 50,000 ನೀಡುವುದಾಗಿ ಘೋಷಣೆ ಮಾಡಿದ್ದು

ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.

50% To 60% Marks 15,000/-
61% To75% Marks 30,000/-
76% To95% Marks 50,000

ಈ ರೀತಿಯಾಗಿ ವಿದ್ಯಾರ್ಥಿಗಳು ಕೇವಲ ಜಸ್ಟ್ ಪಾಸ್ ಆಗಿದ್ದರೂ ಕೂಡ ಉಚಿತ ಪ್ರೈಸ್ ಮನಿಯನ್ನು ನೀಡಲಾಗುತ್ತಿದೆ ಕೆಳಗಿನ ಅಂಕಗಳ ಅನುಸಾರವಾಗಿ ನೀವು ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉಚಿತ ಪ್ರೈಸ್ ಮಣಿಯನ್ನು ನಿಮ್ಮದಾಗಿಸಿಕೊಳ್ಳಬಹುದು

ಐವತ್ತು ಸಾವಿರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!

 ವಿದ್ಯಾರ್ಥಿಯ ವರ್ಜಿನಲ್ ಅಂಕಪಟ್ಟಿ ಅಥವಾ ಮಾರ್ಕ್ಸ್ ಕಾರ್ಡ್
 ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳು ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಲೇಬೇಕು
 ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮುಗಿಸಿದ ಬಳಿಕ ಬೇರೆ ಯಾವುದೇ ಕಾಲೇಜಿಗೆ ಸೇರಿರುವ ಕುರಿತು ಮಾಹಿತಿ ನೀಡಬೇಕು ಅಂದರೆ ಫೀಸ್ ರೆಸಿಪ್ಟ್, ಅಡ್ಮಿಶನ್ ಪ್ರತಿ ನೀಡಬೇಕು
ಇಷ್ಟು ದಾಖಲಾತಿಗಳನ್ನು ಹೊಂದಿದ್ದಲ್ಲಿ

🖥️ ವಿಧ್ಯಾರ್ಥಿಯು ನಿಮ್ಮ ಹತ್ತಿರದ ಗ್ರಾಮ  ಒನ್ ಮತ್ತು ಕರ್ನಾಟಕ ಒನ್ ಹಾಗೂ ಯಾವುದೇ ಆನ್ಲೈನ್  ಸೆಂಟರ್ ನಲ್ಲಿ ಅಧಿಕೃತವಾಗಿ   ಅರ್ಜಿ ಸಲ್ಲಿಸಬಹುದು 🖥️

Post a Comment

Previous Post Next Post
Focus News 18

Contact Form