Focus News 18

Switzer Land - ಖ್ಯಾತ ರಾಕ್ ಸಿಂಗರ್ ಟಿನಾ ಟರ್ನರ್ ನಿಧನ

ಜನಪ್ರಿಯ ಗಾಯಕಿ ಟಿನಾ ಟರ್ನರ್ ನಿಧಾನರಾಗಿದ್ದಾರೆ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಗಾಯಕಿ ಸ್ವೀಟ್ಜಾರ್ ಲ್ಯಾಂಡ್ ನ ಕುಸ್ನಾಚ್ ನಲ್ಲಿರುವ ತನ್ನ ಮನೆಯಲ್ಲಿ ನಿಧಾನರಾದರು, ಆಕೆಯನ್ನು ರಾಕ್ ಅಂಡ್ ರೋಲ್ ರಾಣಿ ಎಂದು ಕರೆಯುತ್ತಿದ್ದರು, ಟಿನಾ ಟರ್ನರ್ ನವೆಂಬರ್ 26,1939 ರಂದು ಅಣ್ಣಾ ಮೇ ನಲ್ಲಿ ಜನಸಿದರು, ಅವರು 1960-70 ರ ದಶಕದಲ್ಲಿ ತಮ್ಮ ಪತಿ ಐಕೆ ಟರ್ನರ್ ಅವರೊಂದಿಗೆ ಖ್ಯಾತಿಯನ್ನು ಪಡೆದಿದ್ದರು ರಾಕ್ ಮತ್ತು ಸೋಲ್ ಸಂಗೀತದಲ್ಲಿ ಖ್ಯಾತಿ ಗಳಸಿದ್ದ ಆಕೆ ನಿಧಾನರಾಗಿದ್ದಾರೆ

Popular singer Tina Turner has passed away The ailing 83-year-old singer passed away at her home in Kusnacht, Switzerland, who was known as the Queen of Rock and Roll, Tina Turner was born Anna Mae on November 26,1939. She gained fame in rock and soul music, but she is slow


Post a Comment

Previous Post Next Post
Focus News 18

Contact Form