Focus News 18

Turuvakere - ಬಡ ಕುಟುಂಬದ ಮೇಲೆ ದ್ವೇಷ ಸಾಧಿಸಿಯೇ ಬಿಟ್ಟರ ಬೆಸ್ಕಾಂ ಅಧಿಕಾರಿಗಳು, ಮಾನವೀಯತೆ ಇಲ್ಲದ ಕೆ ಇ ಬಿ ಇಲಾಖೆ

ತುರುವೇಕೆರೆ. ತಾಲೂಕಿನ ಡೊಂಕಿಹಳ್ಳಿ ಗ್ರಾಮದ ನಿವಾಸಿ ದೇವರಾಜು ಎಂಬುವರು ಸುಮಾರು ವರ್ಷಗಳಿಂದ ತೋಟದ ಮನೆಯಲ್ಲಿ ವಾಸವಿದ್ದು ,

ಈ ಕುಟುಂಬಕ್ಕೆ ಎಂಟರಿಂದ ಹತ್ತು ದಿನಗಳಿಂದಲೂ ಕುಡಿಯಲು ನೀರಿಲ್ಲ ,ಮನೆಗೆ ಬೆಳಕಿನ ಭಾಗ್ಯ ಇಲ್ಲದ ರೀತಿ ಮಾಡಿಬಿಟ್ಟಿದ್ದಾರೆ ಬೆಸ್ಕಾಂ ಅಧಿಕಾರಿಗಳು,

 ಇನ್ನೂ ಈ ತೋಟದ ಮನೆಯಲ್ಲಿ ವಾಸವಿರುವ ದೇವರಾಜು ಎಂಬುವರು ಕುಟುಂಬದಲ್ಲಿ ಒಟ್ಟಾರೆ ಐದು ಜನ ಇದ್ದು ,ಇದರಲ್ಲಿ ವಯಸ್ಸಿಗೆ ಬಂದಿರುವ ಹೆಣ್ಣುಮಗಳು ಕೂಡ ಇದ್ದು ಮನೆಯ ಯಜಮಾನ ಆಗಿರುವ ರೈತ ದೇವರಾಜು ಕೂಲಿ ಕೆಲಸಕ್ಕೆ ಎಂದು ಹೊರಗೆ ಹೋಗಿ ಬರುವುದು ತಡರಾತ್ರಿ ಆಗಿ ಹೋಗುತ್ತದೆ ಹಾಗಾಗಿ ಇಲ್ಲಿ ಮುಖ್ಯವಾಗಿ ವಿದ್ಯುತ್ ಅವಶ್ಯಕತೆ ಇದ್ದು,

 ಎಂಟು ದಿನಗಳಿಂದಲೂ ಮನೆಯ ಕುಟುಂಬಸ್ಥರು ಭಯಭೀತರಾಗಿದ್ದಾರೆ,

 ವಾಸ ಮಾಡಲು ಕುಡಿಯಲು ನೀರಿಲ್ಲದೆ, ಮನೆಗೆ ಬೆಳಕಿಲ್ಲದೆ ಕತ್ತಲೆ ಮನೆಯಲ್ಲಿ ಹೊಳೆಯುವಂತಾಗಿದೆ,

 ಇದರ ನಡುವೆ ಈ ತೋಟದ ಮನೆಗೆ ಎಲ್ಲಾ ವಿದ್ಯುತ್ ಸಂಪರ್ಕ ಇದ್ದು ,ಕೆಲವು ದಿನಗಳ ಹಿಂದೆ ಬೆಸ್ಕಾಂ ಅಧಿಕಾರಿಗಳು ಮತ್ತು ಈ ಕುಟುಂಬಕ್ಕೂ ಯಾವುದು ಸಣ್ಣ ಜಗಳ ಕೂಡ ಆಗಿದ್ದು,

 ಅದನ್ನೇ ನೆನಪಿಟ್ಟುಕೊಂಡು ಬೆಸ್ಕಾಂ ಅಧಿಕಾರಿಗಳು 8 ದಿನದ ಹಿಂದೆ ಈತನಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯನ್ನು ಬೆಸ್ಕಾಂ ಸಿಬ್ಬಂದಿಯಾದ ವಡವನಗಟ್ಟ ಮಂಜುನಾಥ್ ಎಂಬುವವರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಮನೆಯ ಕುಟುಂಬಸ್ಥರು ಹಾಗೂ ಡೊಂಕಿಹಳ್ಳಿ ಗ್ರಾಮದ ಮುಖಂಡ ರಾಮಕೃಷ್ಣಯ್ಯ ಎಂಬುವರು ಬೆಸ್ಕಾಂ ಅಧಿಕಾರಿಗಳ ಮೇಲೆ ನೇರ ಆರೋಪ ಮಾಡಿದ್ದಾರೆ,

 ಜೊತೆಗೆ ಈ ಕುಟುಂಬದ ಮನೆಯ ಸುತ್ತಮುತ್ತ ತೋಟ ತುಡಿಕೆಗಳಿಂದ ಕೂಡಿದ್ದು ಮೂರು ನಾಲ್ಕು ಬಾರಿ ಚಿರತೆಯೂ ಕೂಡ ಕಾಣಿಸಿಕೊಂಡಿದೆ ,ಜೊತೆಗೆ ಈತನ ಮನೆಯಿಂದ ಮೇಕೆಯೊಂದನ್ನು ಚಿರತೆ ಎತ್ತುಕೊಂಡು ಹೋಗಿದೆ,

  ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳಿಗೂ ದೂರವಾಣಿ ಮೂಲಕ ಕರೆ ಮಾಡಿದ್ದೇವೆ,

 ಆದರೆ ಯಾವ ಅಧಿಕಾರಿಯೂ ಕೂಡ ಇತ್ತ ಕಡೆ ಗಮನ ಹರಿಸಿಲ್ಲ ಎಂದರು ,ಈ ಕುಟುಂಬವು ಎಂಟು ದಿನದಿಂದಲೂ ಕೂಡ ವಿದ್ಯುತ್ ಸಂಪರ್ಕ ಇಲ್ಲದೆ ದಿನಕ್ಕೆ ಒಂದು ಸಾವಿರ ರೂ ಕೊಟ್ಟು ವಾಟರ್ ಟ್ಯಾಂಕ್ ಮೂಲಕ ನೀರನ್ನು ತಂದು ಉಪಯೋಗಿಸಿಕೊಳ್ಳುತ್ತಿದ್ದಿದ್ದು 

ನಮ್ಮ ಮಾಧ್ಯಮದ ಮೂಲಕ ಹಾಲಿ ಶಾಸಕರಿಗೆ ದಯಮಾಡಿ ಕುಡಿಯಲು ನೀರು ಮತ್ತು ಮನೆಗೆ ಬೆಳಕನ್ನು ಕೊಡಿಸಿ ಜೊತೆಗೆ ಇಂಥ ದ್ವೇಷ ಕಾರುವ ಅಧಿಕಾರಿಗಳು ನಮಗೆ ಬೇಡವಾಗಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
Why? Devaraju, a resident of Donkihalli village in the taluk, has been living in a farm house for about years.

 This family has not had drinking water for eight to ten days, the BESCOM officials have made the house without electricity.

  There are five people in the family of Devaraju, who lives in this farm house, and there are daughters who have reached the age. The farmer who is the owner of the house, Devaraju, goes out late at night to work, so electricity is mainly needed here.

  The family members of the house are in fear since eight days.

  Without water to drink for living, without light for the house, the darkness shines in the house,

  Meanwhile, this farm house has all the electricity connection, a few days ago there was a small fight between the BESCOM officials and this family.

  Keeping this in mind, the BESCOM officials have cut the electricity connection to him 8 days ago by a BESCOM employee named Vadavanagatta Manjunath, the family members of the house and the head of Donkihalli village named Ramakrishnaiah have directly accused the BESCOM officials.

  Besides, the garden around this family's house is full of weeds and a leopard has also been seen three or four times, and a goat has been taken away from his house.

   Regarding this, we have called the forest officials over phone.

  But no official has paid attention to this, he said, this family has been using water from a water tank for 1000 rupees a day without electricity connection for eight days.

 Through our media, we requested the sitting MLAs to please provide drinking water and light to their homes and we do not want such hateful officials.

Post a Comment

Previous Post Next Post
Focus News 18

Contact Form