Focus News 18

Yaragatti - ಟ್ರಾಫಿಕ್ ಜಾಮ್ ಗೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ ಜನ ಫುಲ್ ಖುಷ್

ಯರಗಟ್ಟಿ: ಪಟ್ಟಣದಲ್ಲಿ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಇದನ್ನು ಅರಿತ ಮುರಗೋಡ ಪೊಲೀಸ್‌ ಇಲಾಖೆ ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸ ಮಾಡಿದೆ.

ಶನಿವಾರ ಸಂತೆಯನ್ನು ಅರಿತ ಪೊಲೀಸ ಇಲಾಖೆ ಹಾಗೂ ಸಿಪಿಐ ಮೌನೇಶ್ವರ ಮಾಲಿಪಾಟೀಲ ಮಾರ್ಗದರ್ಶನದಲ್ಲಿ
ವಾಹನ ಸವಾರರಿಗೆ ಯಾವುದೇ ರೀತಿಯ ಟ್ರಾಫಿಕ್ ಜಾಮ್ ಆಡಿದಂತೆ ಉತ್ತಮ ಕೆಲಸ ಮಾಡಿದೆ ಈ ಕಾರ್ಯಕ್ಕೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಆಯ್ ಎಮ್ ಹಿರೇಗೌಡರ, ಪಿಎಸ್ಐ ಚೆನ್ನಯ್ಯ ದೇವೂರ, ಎಎಸ್ಐ ಎಚ್. ವಾಯ್ ಕಡಕೋಳ, ಎಂ. ಬಿ. ಸಣ್ಣನಾಯ್ಕ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Yaragatti: The traffic in the town is increasing day by day. Realizing this, the Muragoda Police Department has done a good job to facilitate the motorists.

 Under the guidance of the police department and CPI Mauneswar Malipatil, who celebrated Santa on Saturday
 Motorists appreciated this work as it worked well as any kind of traffic jam for motorists.

 On this occasion, PSI AI M Hire Gowda, PSI Chennaiah Devura, ASI H. Vai Kadakola, M. B. Police personnel including Superintendent were present.
 Reported by Mahantesh Dhawaleshwar

Post a Comment

Previous Post Next Post
Focus News 18

Contact Form