Focus News 18

Badami - ರಮೇಶ್ ಹಾದಿಮನಿ ಅವರಿಂದ ಜೂನ್ 25 ನೇ ತಾರೀಖು ರವಿವಾರದಂದು ಉಚಿತ ನೇತ್ರ ತಪಾಸಾಣಾ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಜೊತೆ ರಕ್ತದಾನ ಶಿಬಿರ ಪತ್ರಿಕಾಗೋಷ್ಠಿ

ವನಶ್ರೀ ಪೆಟ್ರೋಲಿಯಂ ಮತ್ತು ಸೋನಾಲಿಕಾ ಟ್ರ್ಯಾಕ್ಟರ್ ಮಾಲೀಕರಾದ ರಮೇಶ್ ಎಲ್ ಹಾದಿಮನಿ ಯವರಿಂದ ಉಚಿತ ನೇತ್ರ ತಪಾಸನಾ ನೇತ್ರ ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಆಯೋಜನೆಗೆ ಪೂರ್ವಭಾವಿ ಇಂದು ಪತ್ರಿಕಾಗೋಷ್ಠಿ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಬನಶಂಕರಿ ದೇವಸ್ಥಾನದ ಹತ್ತಿರದ ವನಶ್ರೀ ಪೆಟ್ರೋಲಿಯಂ ಹಾಗೂ ಸೋನಾಲಿಕಾ ಟ್ರ್ಯಾಕ್ಟರ್ ಮಾಲೀಕರಾದ ಪರಿಸರ ಪ್ರೇಮಿ ಶ್ರೀ ರಮೇಶ್. ಎಲ್. ಹಾದಿಮನಿ ಹಾಗೂ ಬಾಗಲಕೋಟೆ ಅಂಧತ್ವ ನಿವಾರಣಾ ಕೇಂದ್ರ ಮತ್ತು ಹುಬ್ಬಳ್ಳಿಯ ಪ್ರತಿಷ್ಟಿತ ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ವನಶ್ರೀ ಪೆಟ್ರೋಲ್ ಬಂಕ್ ಆವರಣದಲ್ಲಿ ಇದೇ ತಿಂಗಳು ಜೂನ್ 25 ನೇ ತಾರೀಖು ರವಿವಾರದಂದು ಉಚಿತ ನೇತ್ರ ತಪಾಸಾಣಾ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಜೊತೆv ರಕ್ತದಾನ
ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಪೂರ್ವಭಾವಿಯಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿವರ ಇಲ್ಲಿದೆ ನೋಡಿ

Ramesh L Hadimani, owner of Vanashree Petroleum and Sonalika Tractor, preliminaries to the organization of free eye examination, eye surgery and blood donation camp, held a press conference today.

 Mr. Ramesh, an environmental lover, owns Vanashree Petroleum and Sonalika Tractor near Banashankari Temple in Badami Nagar, Bagalkote district. L. Hadimani and Bagalkote Blindness Relief Center and Hubli's Prestige M. M. Joshi Eye Hospital in collaboration with Vanashree Petrol Station premises on Sunday 25th of June this month Free Eye Checkup along with Free Eye Surgery Camp Blood Donation
 See here the details of the press conference that took place before the camp


Post a Comment

Previous Post Next Post
Focus News 18

Contact Form