Focus News 18

Badami - ಆದರ್ಶ್ ವಿದ್ಯಾಲಯ ಚಿಕ್ಕಮುಚಳ ಗುಡ್ಡ ಶಾಲೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಣೆ

ಪರಿಸರ ದಿನಾಚರಣೆಯ ದೇಯೋದ್ದೆಶಗಳನ್ನು ಹಾಗೂ ಪರಿಸರ ದಿನಾಚರಣೆಯ ಪ್ರಾರಂಭ ಹಾಗೂ ಅದರ ಲಾಭಗಳನ್ನನ್ನು ಪ್ರಾಸ್ತಾ ವಿಕ ನುಡಿಯನ್ನು ಆದರ್ಶ್ ವಿದ್ಯಾಲಯದ ಗುರುಗಳಾದ ರಮೇಶ್ ಕತ್ತಿಕೈ ಗುರುಗಳು ನುಡಿಯುತ್ತ ಕಾರ್ಯಕ್ರಮಕ್ಕೆ ಅನು ಮಾಡಿಕೊಟ್ಟರು ತದನಂತರದಲ್ಲಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ : 
ನ್ಯಾಯಾಧೀಶ ಹನಮಂತಪ್ಪ
ಗುಳೇದಗುಡ್ಡ: ನಮ್ಮ ಪರಿಸರ ಉತ್ತಮವಾಗಿದ್ದರೆ ಮಾತ್ರ 
ಮಾನವ ಸೇರಿಂದತೆ ಎಲ್ಲ ಪ್ರಾಣಿ ಪಕ್ಷಿಗಳೂ ಈ ಭೂಮಿಯಲ್ಲಿ 
ಬದುಕುಳಿಯಲು ಸಾಧ್ಯವಾಗುತ್ತದೆ. ಉತ್ತಮ ಗಾಳಿ, ಬೆಳಕು, 
ಸ್ವಚ್ಛತೆ ಹಾಗೂ ಹಸಿರು ಪರಿಸರದಿಂದ ಮಾತ್ರ ಮಾನವ 
ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಪರಿಸರ ಸಂರಕ್ಷಣೆ 
ನಮ್ಮೆಲ್ಲರ ಕರ್ತವ್ಯವಾಗಿದೆ. ಗಿಡಗಳನ್ನು ನೆಟ್ಟ ಬೆಳಸಬೇಕು 
ಎಂದು ಹಿರಿಯ ದಿವಾಣಿ ನ್ಯಾಯಾದೀಶ ವಿ. ಹನಮಂತಪ್ಪ ಹೇಳಿದರು.
ಅವರು ವಿಶ್ವ ಪರಿಸರ ದಿನದ ಅಂಗವಾಗಿ ಸೋಮವಾರ ಸಮೀಪದ 
ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್ 
ಹಾಗೂ ಗೈಡ್ಸ್ ಸಂಸ್ಥೆ, ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯವಲಯ 
ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಚಾರಣೆ 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಪರಿಸರ 
ಅಸಮತೋಲನದಿಂದ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾಣ
ಹೆಚ್ಚಗಾಗಿದೆ. ವಾತಾವರಣದಲ್ಲಿ ವೈಪರಿತ್ಯ ಉಂಟಾಗಿ ಸರಿಯಾಗಿ 
ಮಳೆಯಾಗುತ್ತಿಲ್ಲ. ಹಾಗಾಗಿ ಪರಿಸರ ಸಮತೋಲ ಕಾಪಾಡಲು 
ಸಮುದಾಯದ ಸಹಭಾಗಿತ್ವ ತುಂಬಾ ಅಗತ್ಯವಾಗಿದೆ. ವಿದ್ಯಾರ್ಥಿಗಳು 
ತಮ ಮನೆ ಹಾಗೂ ಶಾಲೆಗಳಲ್ಲಿ ಗಿಡಗಳನ್ನು ಬೆಳೆಯಿಸಿ, ಪರಿಸರ 
ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಸಂಜುಕುಮಾರ 
ಪಾಚಾಪುರೆ, ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಭವ್ಯಾ ಕೆ, ವಕೀಲಕರ 
ಸಂಘದ ಅಧ್ಯಕ್ಷ ವಿ.ವಿ. ದೊಡ್ಡಪತ್ತಾರ, ಗ್ರಾಪಂ ಅಧ್ಯಕ್ಷೆ 
ದ್ರಾಕ್ಷಾಯಣಿ ಕಲ್ಲಾಪೂರ, ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, 
ಅರಣ್ಯ ಅಧಿಕಾರಿಗಳಾದ ಎಸ್.ಬಿ. ಪೂಜಾರ, ವಿ.ವೀರೇಶ, ಬಿಆರ್‌ಸಿ 
ಎಂ.ಬಿ.ದೊಡ್ಡಪ್ಪನವರ, ಪರಿಸರ ಪ್ರೇಮಿ ಎಸ್.ಎಚ್. ವಾಸನ್, ಶಿವಾನಂದ 
ಮುತ್ತಲಗೇರಿ, ಪ್ರಾಚಾರ್ಯ ಆರ್.ಎಸ್. ಭಜಂತ್ರಿ, ಹಿರಿಯ 
ಪತ್ರಕರ್ತರಾದ ಎಸ್.ಎಂ. ಹಿರೇಮಠ, ಸಿಪಿಐ ವಿ.ಬಿ. ಧೂಳಖೇಡ, 
ಬಸವರಾಜ ಓಗೆಣ್ಣವರ, ಬಸವರಾಜ ಅಂಗಡಿ, ಬಸವರಾಜ ಯತ್ತಿನಮನಿ, 
ಬೋರಮ್ಮ ಕಟ್ಟಿ, ಅಮೀನಸಾಬ ನದಾಫ್, ಶಿಕ್ಷಕರು ಹಾಗೂ ಸ್ಕೌಟ್ಸ್ ಹಾಗೂ ಗೈಡ್ಸ್ ಹಾಗೂ 
ವಿದ್ಯಾರ್ಥಿಗಳು ಇದ್ದರು. 
 ವಿಶ್ವ ಪರಿಸರ ದಿನದ 
ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯ
ತದನಂತರದಲ್ಲಿ JMFC ಜಡ್ಜ್ ಆದ ಹನಮಂತಪ್ಪ ಹಾಗೂ ಅವರ ಜೊತೆಗೆ ಕೆಲಸ ಮಾಡುವಂತಹ judgs ಗಳಿಗೆ ಹಾಗೂ ನೂತನ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸನ್ಮಾನ ಮಾಡಲಾಯಿತು 

Post a Comment

Previous Post Next Post
Focus News 18

Contact Form