Focus News 18

Badami - "ಶಕ್ತಿ" ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಾದಾಮಿ ಮತಕ್ಷೇತ್ರದಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಸ್ ಚಲಾಯಿಸುವುದರ ಮೂಲಕ ಚಾಲನೆ

ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ಮಹತ್ವದ ಘೋಷನೆಗಳಲ್ಲಿ ಬಹು ಮುಖ್ಯವಾದ ಯೋಜನೆಯಾದ "ಶಕ್ತಿ" ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇಂದಿನಿಂದ ಪ್ರಾರಂಭವಾಯಿತು.

ಬಸ್ ಚಾಲನೆ ಮಾಡುತ್ತ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿರುವ ದೃಶ್ಯ
ಬಾದಾಮಿ ಮತಕ್ಷೇತ್ರದ ಶಾಸಕ ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ ಯವರು ಇಂದು ಕೆ.ಎಸ್. ಆರ್. ಟಿ. ಸಿ ಬಸ್ ಚಾಲನೆ ಮಾಡುವುದರ ಮೂಲಕ"" ಶಕ್ತಿ" ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೆ. ಪಿ. ಸಿ ಸಿ. ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡರ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಅವರ ಉಚಿತ ಪ್ರಯಾಣಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಆರ್. ಎಫ್. ಭಗವಾನ, ಕೆ. ಪಿ. ಸಿ. ಸಿ. ರಾಜ್ಯ ಮಾಧ್ಯಮ ವಕ್ತಾರ ಮಹಾಂತೇಶ್ ಹಟ್ಟಿ, ಎಂ. ಡಿ. ಎಲಿಗಾರ,,ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಹೊಸಮನಿ, ಕಾಂಗ್ರೆಸ್ ನ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಚಟ್ಟರಕಿ,ಅನುಪಮಾ ಆನಂದ ದೊಡಮನಿ,,ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿಂಗಪ್ಪ ಪೂಜೇರಿ ಸೇರಿದಂತೆ ಹಲವು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Free travel for women under the "Shakti" scheme, one of the most important announcements made by the ruling Congress party in the state, began today.

 Badami Constituency MLA Yuvmukhanda Bhimasena Chimmanakatti today K.S. R. T. By driving the C bus, he launched the "Shakti" project. On the same occasion, K. P. C. C. Backward Classes State Secretary Mahesh. S. Hosagowda distributed sweets to the women passengers and wished them good luck for their free journey. On the same occasion, Municipal Chairman R. F. Bhagwan. , K. P. C. C. state media spokesperson Mahantesh Hatti, M. D. Eligara, former municipal president Manjunath Hosmani, president of Taluka Women's Unit of Congress Shaila Chattaraki, Anupama Anand Dodamani, police sub-inspector Ningappa Pujeri and many other party members. Leaders and workers were present.

Post a Comment

Previous Post Next Post
Focus News 18

Contact Form