Focus News 18

Badami - ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಭಿವೃದ್ಧಿ ಸಂಸ್ಥೆ ಇಂದ ಪರಿಸರ ಸಂರಕ್ಷಣೆ

ಬದಾಮಿ ಸುದ್ದಿ**
 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಭಿವೃದ್ಧಿ ಯೋಜನೆಯಿಂದ ನಡೆದ ಕಾರ್ಯಕ್ರಮ 
ಬಾದಾಮಿ ತಾಲೂಕಿನ ಹೊಸೂರು ಹಾಗೂ ಮಲ್ಲಾಪ್ಪುರ ಗ್ರಾಮದ ಶ್ರೀ ವೀರಭದ್ರಶ್ವರ್ ದೇವಸ್ಥಾನದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಗಿಡ ನೀಡುವುದರ ಮುಖಾಂತರ ಅನುಷ್ಠಾನಗೊಳಿಸಲಾಯಿತು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ವಿರ್ಬದ್ರೇಶ್ವರ್ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಏನ್ ಸಿ ಪಾಟೀಲ್ ಅವರು ಪರಿಸರ ಎಲ್ಲರಿಗೂ ಅತಿ ಪ್ರಮುಖವಾಗಿದೆ ನೀರು ಗಾಳಿ ಮರ ಭೂಮಿ ಇವುಗಳೆಲ್ಲವೂ ಸಹ ಅತಿ ಮುಖ್ಯವಾಗಿದೆ ಪ್ರತಿ ಮನೆಯಲ್ಲೂ ಸಹ ಮದುವೆ ಶುಭ ಸಭಾರಂಬಗಳಲ್ಲಿ ಗಿಡ ಕೊಡುವುದರ
 ಮುಖಾಂತರ ಅರಿವು ಮೂಡಿಸಬೇಕು ಸಾರ್ವಜನಿಕರ ಸ್ಥಳಗಳಲ್ಲಿ ಗಿಡಗಳನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು ಬಾದಾಮಿ ತಾಲೂಕಿನ
 ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅದಿಕಾರಿ ನಾಗೇಶ್ ಎಸ್ ಕೆ ಮಾತನಾಡುತ್ತಾ ಪರಿಸರ ಎಂದ ಕ್ಷಣ ಪ್ರಮುಖವಾಗಿ ಗಿಡದಿಂದಲೇ ಎಲ್ಲಾ ಕೆಲಸಗಳು ಪ್ರಾರಂಭವಾಗುತ್ತದೆ ಗಿಡಮರಗಳು ದಿನನಿತ್ಯ ಬೈಕು ಕಾರು ಬಸ್ಸುಗಳಿಂದ ಬರುವ ಕಾರ್ಬನ್ ಡೈ ಆಕ್ಸೈಡ್ ತೆಗೆದುಕೊಂಡು ಶುದ್ಧ ಆಮ್ಲಜನಕವನ್ನು ವಾತಾವರಣಕ್ಕೆ ನೀಡುತ್ತದೆ ಹಾಗೂ ಮಳೆ ಬರಲು ಕಾರಣ ಮಳೆಯಿಂದ ಬೆಳೆ ಬೆಳೆಯಿಂದ ಎಲ್ಲರ ಜೀವನ ಸಹಕಾರ ಹಾಗೂ ಭೂಮಿಯ ಫಲವತ್ತತೆಗೆ ಮತ್ತು ಮಣ್ಣಿನ ಸವಕಳಿಯನ್ನು ತಪ್ಪಿಸಲು ಬಹಳ ಮುಖ್ಯವಾಗಿ ಪಾತ್ರವಹಿಸುತ್ತದೆ ಹಿಂದಿನ ಕಾಲದಲ್ಲಿ ಪ್ರತಿ ಹಳ್ಳಿಗಳಲ್ಲಿ ಚಾವಣಿಗಳಲ್ಲಿ ಆಲದ ಮರ ಅರಳಿ ಮರ ಹೆಚ್ಚು ನೆಡುತ್ತಿದ್ದರು ಕಾರಣ ಶುದ್ಧ ಗಾಳಿಯನ್ನು ವಾತಾವರಣಕ್ಕೆ ಕೊಡುವ ಸಲುವಾಗಿ ಆಗಿನ ಕಾಲದಲ್ಲಿ ಯೋಚನೆ ಮಾಡಿ ಗಿಡಮರಗಳನ್ನು ನಡುತ್ತಿದ್ದರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ದೇವಸ್ಥಾನ
ಕಮಿಟಿ ಕಾರ್ಯದರ್ಶಿ ಕೆ ಸಿ ಪಾಟೀಲ್ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು ಎಸ್ ಎಮ್ ಜಂಬಗಿ ವೀರಭದ್ರಶ್ವರ್ ದೇವಸ್ಥಾನದ ಶಾಸ್ತ್ರೀಗಳು ಶರಣಯ್ಯ ಹಿರೇಮಠ್ ಹಾಗೂ ಮೇಲ್ವಿಚಾರಕರಾಕಿ ಶ್ರೀ ಮತಿ ಪ್ರತಿಭಾ ಸೇವಾ ಪ್ರತಿನಿಧಿಗಳಾದ ಉಮಾ ಶರಣಪ್ಪ ಕೆಂಗಾರ ಮತ್ತು ಸ್ವ. ಸಹಾಯ ಸಂಘದ ಸದಸ್ಯರು ರೈತ ಬಾಂಧವರು ಮತ್ತು ಮಕ್ಕಳು ಉಪಸ್ಥಿತರಿದ್ದರು

Badami News**
  A program organized by Sri Kshetra Dharmasthala Gram Bhivriddhi Yojana
 An environmental awareness program was implemented in Hosur and Mallappura village of Badami taluk by giving saplings to Shri Virbhadrashwar temple. Speaking at the inauguration of this program, Virbhadrashwar temple committee president NC Patil said that environment is very important for everyone, water, air, trees, land, all these are also very important, through giving saplings in every house even on marriage auspicious occasions. Awareness should be created and everyone should cooperate in protecting the plants in public places. Nagesh SK, Agriculture Officer of Village Development Scheme of Badami Taluk said that environment is the most important moment, all the work starts from the plant itself. It plays a very important role in the life cooperation and the fertility of the land and to avoid soil depletion. In the past, Banyan trees were planted on the roofs of every village, so they thought and planted trees in order to give clean air to the atmosphere. Shastri Sharanaya Hiremath of M Jambagi Veerabhadrashwar Temple and Superintendent Shri Mati Pratibha Seva representatives Uma Sharanappa Kengara and Swa. Sahay Sangh members, farmer relatives and children were present

Post a Comment

Previous Post Next Post
Focus News 18

Contact Form