Focus News 18

Badami - ವಿದ್ಯುತ್ ದರ ಏರಿಕೆ ವಿರೋಧಿಸಿ ಸ್ವಯಂ ಪ್ರೇರಿತ ಬಾದಾಮಿ ಬಂದ್

ಬಾದಾಮಿ ಸುದ್ದಿ
22/06/2023

*#ವಿದ್ಯುತ್ ದರ ಏರಿಕೆ ವಿರೋಧಿಸಿ ಸ್ವಯಂ ಪ್ರೇರಿತ ಬಾದಾಮಿ ಬಂದ್*.

ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳೊಂದಿಗೆ ಬಾದಾಮಿ ಬಂದ್::

ಆಂಕರ್ :----ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೂತನವಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಕೊಡುತ್ತಿರುವ ಫ್ರೀ ಯೋಜನೆಗಳಿಂದ ಜನರು ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿರುವ ಮಾತುಗಳನ್ನು ಮಾಧ್ಯಮಗಳಲ್ಲಿ ಕೇಳುತ್ತಿರುವುದನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ.

ಈಗ ಚಾಲನೆಯಲ್ಲಿರುವ ಶಕ್ತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ನೀಡಲು ಅರ್ಜಿ ಆಹ್ವಾನಿಸಿದ್ದು ಈಗಾಗಲೇ ರಾಜ್ಯದ ಜನತೆ ಉಚಿತ ವಿದ್ಯುತ್ ಗಾಗಿ ಅರ್ಜಿ ಹಾಕಲು ಮುಂದಾಗಿದ್ದಾರೆ
ಬಾದಾಮಿಯಲ್ಲಿ ಅನಿಯಮಿತ ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ಜನತೆ ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳೊಂದಿಗೆ ಬಾದಾಮಿ ಬಂದ್ ಗೆ ಕರೆ ನೀಡಿ,, ನಗರದ ವೀರಪುಲಿಕೇಶಿ ಶಿಕ್ಷಣ ಸಂಸ್ಥೆ ಯಿಂದ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನೆ ವೀರಪುಲಿಕೇಶಿ ವೃತ್ತದಿಂದ ಹಾಯ್ದು ಅಂಬೇಡ್ಕರ್ ಸರ್ಕಲ್ ಗೆ ತೆರಳಿ ಡಾ!! ಬಾಬಾಸಾಹೇಬ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಖ್ಯ ರಸ್ತೆ ಮೂಲಕ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು,, ಟಾಂಗಾ ಕೂಟದಿಂದ ಸಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹೂಮಾಲೆ ಹಾಕಿ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಾಧ್ಯದ ಎದುರು ಕಾಂಗ್ರೆಸ್ ಸರಕಾರವನ್ನ ಹಿಗ್ಗಾಮುಗ್ಗಾ ತರಟೆಗೆ ತೆಗೆದುಕೊಂಡು ಹರಿಹಾಯ್ದರು. ವಿದ್ಯುತ್ ದರ್ ಏರಿಕೆ ಕೈ ಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ. ಎಸ್. ಹಿರೇ ಹಾಳ, ನಿವೃತ್ತ ಪ್ರಾಧ್ಯಪಕರಾದ ಆರ್. ಬಿ. ಸಂಕದಾಳ, ಇಷ್ಟಲಿಂಗ ನರೇಗಲ್ಲ,ಚಂದ್ರು ಸೂಡಿ,, ಸಂಜು ಜಗದಾಳೆ,ಹಾಗೂ ಶಿವಕುಮಾರ್ ಆಶಿ, ಶಹಾಜಿ ಪವಾರ್,ಮಂಜುನಾಥ ಬಾಗಲೆ,, ರವಿ ಕರಿಯಣ್ಣವರ ಇನ್ನೂ ಮುಂತಾದವರು ಭಾಗವಹಿಸಿದ್ದರುnews
 22/06/2023
 *#Self-imposed badami bandh against electricity rate hike*.

 Badami Bandh with Badami Development Struggle Committee and various organizations in support of Karnataka Bandh called by Karnataka Chamber of Commerce and Industry::

 Anchor :---- After the Congress government led by Hon'ble Chief Minister Siddaramaiah took office in the state, the public is noticing that people are getting tired of the free schemes they are giving in the media.

 Under the ongoing Shakti Yojana, applications have been invited for free electricity and the people of the state have already started applying for free electricity

 The people who are upset due to the increase in the electricity tariff in Badami protested against the increase in the electricity tariff. The Karnataka Chamber of Commerce and Industry called for a bandh in support of the Badami Development Struggle Committee and various organizations. Go to Dr!! Babasaheb. After garlanding Ambedkar's statue, the protestors marched through the main road shouting slogans, marched from the Tanga Koot, garlanded the portrait of the revolutionary Rayanna, shouted slogans against the Congress government and marched in front of Madhya. He warned the government that there will be a fierce struggle across the state if the increase in electricity prices is not allowed.

 On this occasion, the chairman of the Badami Development Struggle Committee, M. S. Hire Hala, retired professor R. B. Sankadala, Ishtalinga Naregalla, Chandru Soodi, Sanju Jagdale, Shivkumar Ashi, Shahaji Pawar, Manjunath Bagale, Ravi Kariannavara and others participated.

Post a Comment

Previous Post Next Post
Focus News 18

Contact Form