Focus News 18

Bengaluru - 19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ.

19 ಕೆಜಿ ಎಲ್ ಪಿ ಜಿ ಸಿಲಿಂಡರ್ ನ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಸಿಲಿಂಡರ್ ಬೆಲೆ 83.50 ರೂ. ಗೆ ಇಳಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್ ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ. ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ 172 ರೂ, ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ. ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗ ಸಿಲಿಂಡರ್ ಬೆಲೆ 250 ರೂ. ನಷ್ಟು ಕಡಿಮೆಯಾಗಿದೆ ಎನ್ನಬಹುದು.

19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ. 1773 ಕ್ಕೆ ಲಭ್ಯವಿದೆ. 1875.50 ರೂ. ಗೆ ಕೋಲ್ಕತ್ತಾದಲ್ಲಿ ಜೂನ್ 1 ರಿಂದ ಲಭ್ಯವಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1873 ರೂ. ಆಗಿದೆ. ಕೋಲ್ಕತ್ತಾದಲ್ಲಿ 85 ರೂ., ಮುಂಬೈನಲ್ಲಿ 83.50 ರೂ. ಮತ್ತು ಚೆನ್ನೈನಲ್ಲಿ 83.50 ರೂ. ಸಿಲಿಂಡರ್ ಬೆಲೆ ಅಗ್ಗವಾಗಿದೆ.


ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1856/50 ರೂ. ನಷ್ಟಿತ್ತು. ಅದು 1,773 ರೂ ಗೆ ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್ ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.


ಪಾಟ್ನಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 2037 ರೂ ಅದೇ ಸಮಯದಲ್ಲಿ 14 ಕೆಜಿ ದೇಶಿಯ ಸಿಲಿಂಡರ್ 1201 ರೂ ಗೆ ಲಭ್ಯವಿರುತ್ತದೆ. ಜೈಪುರದಲ್ಲಿ ವಾಣಿಜ್ಯ ಸಿಲಿಂಡರ್ ನ ಬೆಲೆ 1796 ರೂ ಮತ್ತು ಗೃಹಬಳಕೆಯ ಸಿಲಿಂಡರ್ ನ ಬೆಲೆ 1106.50 ರೂ ಇದೆ. ಈಗ ಇಂದೋರ್ ನಲ್ಲಿ ವಾಣಿಜ್ಯ ಸಿಲಿಂಡರ್ ನ ಇತ್ತೀಚಿನ ದರ ರೂ 1877 ಆಗಿದೆ. ನಂತರ ಗೃಹಬಳಕೆಯ ಸಿಲಿಂಡರ್ ರೂ 1131 ಕ್ಕೆ ಲಭ್ಯವಿರುತ್ತದೆ.

ದೇಶದಲ್ಲಿ LPG ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರತಿ ತಿಂಗಳು ನಿಗದಿಪಡಿಸುತ್ತವೆ. ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ತೈಲ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿ ತಿಂಗಳು ತೈಲ ಬೆಲೆಗಳನ್ನು ಬದಲಾಯಿಸಲಾಗುತ್ತದೆ. ಕಚ್ಚಾ ತೈಲ ಬೆಲೆಗಳು LPG ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ FBO, ಸಾರಿಗೆ, ವಿಮೆ, ಕಸ್ಟಮ್ ಸುಂಕ ಮತ್ತು ಪೋರ್ಟ್ ಡ್ಯೂಟಿ ಇತ್ಯಾದಿ ಅಂಶಗಳಿಂದ LPG ಬೆಲೆಗಳು ಬದಲಾಗುತ್ತವೆ.

The price of 19 kg LPG cylinder has come down and the customers are happy. The price of the cylinder is Rs 83.50. has decreased to Commercial gas cylinder price is Rs.83. There is a decrease. This new rate will be effective from today. But this price cut decision is only applicable for some. The companies claimed that the price reduction will be applicable only for commercial gas cylinders. That means there is no benefit for those using 14.2 kg gas cylinder. Meanwhile the price of commercial gas cylinders is gradually decreasing. Last month it also fell to Rs 172. Again now the price of the cylinder is Rs.85. There is a decrease. That means within a month the price of a cylinder will be Rs.250. It can be said that it is less.

 A 19 kg commercial cylinder now costs Rs. Available for 1773. 1875.50 Rs. Available from June 1 in Kolkata. Commercial cylinder price in Chennai is Rs.1873. is 85 in Kolkata, Rs 83.50 in Mumbai. and Rs 83.50 in Chennai. The price of the cylinder is cheap.


 Already the commercial cylinder price is Rs.1856/50. As much as It has come down to Rs 1,773. Prices of commercial and domestic LPG cylinders are revised on the first day of every month. The new rates will be applicable from today.


 In Patna, a 19 kg commercial cylinder is available for Rs 2037 while a 14 kg domestic cylinder is available for Rs 1201. The price of a commercial cylinder in Jaipur is Rs 1796 and the price of a domestic cylinder is Rs 1106.50. Now the latest price of commercial cylinder in Indore is Rs 1877. Later the domestic cylinder will be available at Rs 1131.

 LPG prices in the country are fixed every month by state-owned oil companies. Oil prices are determined based on global crude oil prices. That is why oil prices are changed every month. Crude oil prices have a direct impact on LPG prices. Further LPG prices vary due to factors such as FBO, transportation, insurance, custom duty and port duty etc.
Post a Comment

Previous Post Next Post
Focus News 18

Contact Form