Focus News 18

Dakshina-kannada :- ಸ್ಥಳೀಯರ ತೀವ್ರ ವಿರೋಧ: ವಾಮಂಜೂರು ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ; ಪ್ರತಿಭಟನಾಕಾರರು ಹರ್ಷ

ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ
ವಾಮಂಜೂರು ಅಣಬೆ ಫ್ಯಾಕ್ಟರಿ ಇಂದಿನಿಂದಲೇ ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಇಂದು ಸಂಜೆಯೊಳಗೆ ಫ್ಯಾಕ್ಟರಿಗೆ ಸೀಲ್ ಹಾಕಲಾಗುವುದು ಎಂದರು. ಇದು ವಾಮಂಜೂರು ನಾಗರಿಕರಿಗೆ ಸಿಕ್ಕ ಜಯ ಎಂದು ಪ್ರತಿಭಟನಾಕಾರರು ಜಯಕಾರ ಹಾಕಿದರು.
ವಾಮಂಜೂರು ಅಣಬೆ ಫ್ಯಾಕ್ಟರಿ ವಿರುದ್ಧ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ಶನಿವಾರ ಎಚ್ಚರಿಕೆ ನೀಡಿದ್ದರು.
ಅಣಬೆ ಫ್ಯಾಕ್ಟರಿಯಿಂದ ಸ್ಥಳೀಯ ಜನತೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಜನರು ಕಳೆದ ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದು ಇವತ್ತು ಜಿಲ್ಲಾಧಿಕಾರಿ ಅದನ್ನು ಬಂದ್ ಮಾಡಿಸುವದಾಗಿ ಸೂಚನೆಯನ್ನು ಕೊಟ್ಟಿರುತ್ತಾರೆ ಪ್ರತಿಭಟನಾ ಕರಾರು ಹರ್ಷ ವನ್ನು ವ್ಯಕ್ತಪಡಿಸಿದ್ದಾರೆ

In the face of fierce opposition from the locals
 The District Collector of Dakshina Kannada has ordered the closure of Vamanjur Mushroom Factory from today.

 District Collector Ravi Kumar, who arrived at the protest site, said that the factory will be sealed by this evening. The protestors claimed that this was a victory for the citizens of Wamanjur.
 MLA Dr. Bharat Shetty had warned on Saturday that he would protest more vigorously against the Vamanjur mushroom factory.

 The local people are facing health problems from the mushroom factory, people have been fighting for the past three days and today the district collector has given an instruction to close it down, the protestors expressed their joy.

Post a Comment

Previous Post Next Post
Focus News 18

Contact Form