Focus News 18

Dharawad - ಚಾಲುಕ್ಯರ ನಾಡಿನ ಹಿರೇನಸಬಿ ಗ್ರಾಮದ ಹೆಮ್ಮಯ ಪುತ್ರ ರಮೇಶ್ ಮರಡಿ ಅವರಿಗೆ ಪಿ ಎಚ್ ಡಿ ಪ್ರಧಾನ

*ಪಿ.ಎಚ್ ಡಿ ಪ್ರಧಾನ*
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮದ ಕಡು ಬಡವರ ಕುಟುಂಬದಿಂದ ಜನಿಸಿದ ರಮೇಶ ಮುತ್ತಪ್ಪ ಮರಡಿ
ಕೃಷಿ ಕೀಟಶಾಸ್ತ್ರ ವಿಭಾಗದಲ್ಲಿ ದಾಳಿಂಬೆಯ ಕೀಟಪೀಡೆಗಳ ಸಂಕಿರ್ಣ ಹಾಗೂ ಅವುಗಳ ಸಮಗ್ರ ನಿರ್ವಹಣೆ" ಎಂಬ ವಿಷಯದಲ್ಲಿ ಡಾ. ಎಸ್. ಬಿ. ಜಗ್ಗಿನ್ನವರ ರವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ ಇಂದು 
36 ನೇ  ಘಟಿಕೋತ್ಸವದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮಾನ್ಯ ರಾಜ್ಯಪಾಲರು, ಕುಲಪತಿಗಳು ಹಾಗೂ ಕೃಷಿ ಸಚಿವರ ಸಮ್ಮುಖದಲ್ಲಿ  ಪಿ.ಎಚ್ ಡಿ ಪ್ರಧಾನ ಮಾಡಲಾಯಿತು.


ಇವರು ಇನ್ನು ಏತ್ತರ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುವವರು :

                     ಶ್ರೀ ಸದಾಶಿವ ಮರಡಿ
       ( ಮೀನುಗಾರಿಕೆ ಇಲಾಖೆ ಬಾಗಲಕೋಟೆ )

                        ಶ್ರೀ ರಮೇಶ್ ಕತ್ತಿಕೈ
             ಶಿಕ್ಷಕರು ಆದರ್ಶ ವಿದ್ಯಾಲಯ                             ( ಚಿಕ್ಕಮುಚ್ಚಳ ಗುಡ್ಡ )


Ramesh Muthappa Maradi was born in a poor family in Hirenasabi village of Badami taluk of Bagalkote district.
 Completed thesis today under the guidance of Dr. S. B. Jagginnavar in the Department of Agricultural Entomology on "Complexity of Pests of Pomegranate and their Integrated Management".
 In the 36th convocation, Ph.D. was conferred in the presence of Hon'ble Governor, Chancellor and Minister of Agriculture at Agricultural University, Dharwad.


 Those who wish to grow to higher levels:

                  Shri Sadashiva Maradi
        (Department of Fisheries, Bagalkot)

               Shri Ramesh Katthikai
           Teacher Adarsh ​​Vidyalaya                                (Chickmuchchal Gudda)  

Post a Comment

Previous Post Next Post
Focus News 18

Contact Form