Focus News 18

Guledagudda - ಜಮ್ಮು ಕಾಶ್ಮೀರದಲ್ಲಿ ಹೃದಯಘಾತದಿಂದ ಮೃತಪಟ್ಟ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ವೀರಯೋಧ ಯಲ್ಲನಗೌಡ ಪಾಟೀಲ್ ಅವರ ಸ್ಮರಣೆ

ಗುಳೇದಗುಡ್ಡ ಸುದ್ದಿ

ವೀರಮರಣ ವನ್ನಪ್ಪಿದ ಗುಳೇದಗುಡ್ಡ ತಾಲೂಕಿನ  ಆಲೂರು ಗ್ರಾಮದ ಭಾರತೀಯ ಭೂ ಸೇನೆಯ ಯೋಧ ಯಲ್ಲನಗೌಡ ಪಾಟೀಲ.
 
ಜಮ್ಮು ಕಾಶ್ಮೀರದಲ್ಲಿ ಹೃದಯಘಾತದಿಂದ ಮೃತಪಟ್ಟ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಯೋಧ ಯಲ್ಲನಗೌಡ ಪಾಟೀಲ್ ಸ್ಮರಣೆಗಾಗಿ ಅಲ್ಲೂರು ಗ್ರಾಮದಲ್ಲಿ ಯೋಧನ ಸ್ಮಾರಕ ಹಾಗೂ ಗ್ರಾಮದಲ್ಲಿ ಸರ್ಕಲ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು..
 ಗುಳೇದಗುಡ್ಡ ತಾಲೂಕು ಅಲ್ಲೂರು ಗ್ರಾಮದಲ್ಲಿ ಮೃತಪಟ್ಟ ಯೋಧ ಎಲ್ಲನಗೌಡ ಪಾಟೀಲ್ ಅಂತಿಮ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು ನಮ್ಮೆಲ್ಲರ ನೆಮ್ಮದಿಗೆ ಯೋಧರೇ ಕಾರಣ ಅವರು ಹಗಲು ರಾತ್ರಿ ದೇಶದ ಗಡಿ ಕಾಯುವ ದೇಶವನ್ನು ರಕ್ಷಿಸುವ ಸೇವೆಗೆ ಇರುವದರಿಂದ ನಾವು ನೆಮ್ಮದಿಯಿಂದ ಇದ್ದೇವೆ ಅವರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು, ಕಾಶ್ಮೀರದಲ್ಲಿ ವೀರಯೋಧ ಎಲ್ಲನಗೌಡ ಪಾಟೀಲ್ ಅವರ ಸೇವೆ ಅವಿಸ್ಮರಣೀಯವಾಗಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ ಅವರ ನೆನಪು ಸದಾ ಉಳಿಯಲು ಅಲ್ಲೂರು ಗ್ರಾಮದಲ್ಲಿ ಸ್ಮಾರಕ ಹಾಗೂ ಸರ್ಕಲ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದರು..
ಅಲ್ಲದೆ ಮೃತಪಟ್ಟ ಯೋಧನ ಕುಟುಂಬಕ್ಕೆ ಅಗತ್ಯ ಸೌಲಭ್ಯಗಳನ್ನು ಸರಕಾರದ ವತಿಯಿಂದ ಶಾಸಕರ ಅನುದಾನದಲ್ಲಿ ಒದಗಿಸಲಾಗುವುದು, ಮೃತಪಟ್ಟ ಯೋಧನ ಕುಟುಂಬಕ್ಕೆ ಅಗತ್ಯ ನೆರವು ಸೌಲಭ್ಯ ಒದಗಿಸುವ ಮೂಲಕ ಯೋಧನ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಂಜು ಬರಗುಂಡಿ ಹಾಗೂ ಇನ್ನೂ ಅನೇಕರು ಮುಖಂಡರು ಹಾಜರಿದ್ದರು.

ಮೃತಪಟ್ಟ ಯೋಧನ ಅಂತ್ಯ ಸಂಸ್ಕಾರಕ್ಕೆ ಬಂದು ಕುಟುಂಬಸ್ಥರನ್ನು ಸಂತೈಸುತ್ತಿರುವ ನೂತನ ಶಾಸಕರು ಭೀಮಸೇನ ಚಿಮ್ಮನಕಟ್ಟಿ ಬಾದಾಮಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಬಾಗಲಕೋಟೆ ಹಾಗೂ ಇನ್ನು ಗಣ್ಯ ವ್ಯಕ್ತಿಗಳು

Badami news

 Yallanagowda Patil, an Indian Army soldier from Aluru village of Guledagudda part of Badami taluk, died bravely.
 
 MLA Bhimasena Chimmanakatti said that in memory of soldier Ellanagowda Patil of Guledaguda town of Badami taluk of Bagalkote district who died of heart attack in Jammu and Kashmir, a soldier's memorial will be constructed in Allur village and a circle will be constructed in the village.
  Soldier Ellanagowda Patil, who died in Guledagudda Taluk Allur village, paid his last respects and spoke to the reporters. He spoke to the reporters. We are all peace because soldiers guard the country's border day and night. We are at peace. We are with his family, MLA Bhimasena Chimmanakatti promised that a memorial and a circle will be constructed in Allur village to keep his memory alive forever.

 Also, necessary facilities will be provided to the family of the deceased soldier by the government on behalf of the MLAs. MLA Bhimasena Chimmanakatti consoled the family members by providing necessary assistance and facilities to the family of the deceased soldier. On the same occasion, Bagalkote Zilla Panchayat former president Veena Kashapanavar, Sanju Baragundi and many other leaders were present.

 New MLA Bhimasena Chimmanakatti Badami and former Zilla Panchayat President Veena Kashappana Bagalkote and other dignitaries coming to the funeral of the deceased soldier and comforting the family members.

Post a Comment

Previous Post Next Post
Focus News 18

Contact Form