Focus News 18

Hosakote - ಪುರಾಣ ಪ್ರಸಿದ್ದ ಶ್ರೀ ದ್ರೌಪತಾಂಬಾ ದೇವಿಯ 72ನೇ ವರ್ಷದ ಕರಗ ಮಹೋತ್ಸವಕ್ಕೆ ಚಾಲನೆ.

ಹೊಸಕೋಟೆ

ಪುರಾಣ ಪ್ರಸಿದ್ದ ಶ್ರೀ ದ್ರೌಪತಾಂಬಾ ದೇವಿಯ 72ನೇ ವರ್ಷದ ಕರಗ ಮಹೋತ್ಸವಕ್ಕೆ ಚಾಲನೆ.

ಕರಗ ಮಹೋತ್ಸವ ಅಂಗವಾಗಿ ವಿಜೃಂಭಣೆಯಿಂದ ನಡೆದ ಹಸಿಕರಗ ಮಹೋತ್ಸವ.

ಮೊದಲ ಬಾರಿಗೆ ಕರಗ ಹೊರಲಿರು ಕರಗದ ಪೂಜಾರಿ ಲಕ್ಷ್ಮಿನಾರಾಯಣ.

ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಹಸಿ ಕರಗ ಮಹೋತ್ಸವ

ಶನಿವಾರ ರಾತ್ರಿ 10 ಗಂಟೆಗೆ ವಿಜೃಂಭಣೆಯಿಂದ ನಡೆಯಲಿರುವ ಹೂವಿನ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ.

ಪ್ರಸಿದ್ದಿ ಹೊಂದಿರುವ ತಾವರೆಕೆರೆ ಹೂವಿನ ಕರಗ ಮಹೋತ್ಸವಕ್ಕೆ 25 ಪಲ್ಲಕ್ಕಿಗಳ ಉತ್ಸವ ನಡೆಯಲಿದೆ.

ತಾಲ್ಲೂಕಿನಲ್ಲಿ ಬಹಳ ವಿಶೇಷ ಹೊಂದಿರುವ ತಾವರೆಕೆರೆ ಕರಗ ಮಹೋತ್ಸಕ್ಕೆ ಸಕಲ ಸಿದ್ಧತೆ.

Hosakote 

 Commencement of the 72nd year Karaga Mahotsava of legendary Sri Draupatamba Devi.

 Hasikaraga Mahotsava was held with grandeur as part of Karaga Mahotsava.

 Lakshminarayan, the priest who did not melt for the first time.

 Hasi Karaga Mahotsava held in Thavarekere village of Hoskote taluk

 All preparations are underway for the Flower Melting Festival to be held from Vijrimban on Saturday night at 10 o'clock.

 A festival of 25 palanquins will be held for the famous Tavarekere Flower Karaga Mahotsava.

 All the preparations for Tavarekere Karaga Mahotsa which is very special in the taluk.

Post a Comment

Previous Post Next Post
Focus News 18

Contact Form