Focus News 18

Karnataka - ಸ್ತ್ರೀ ಶಕ್ತಿ ಯೋಜನೆಯಡಿಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 1,40,22,878.00 ಕೋಟಿ ರೂಪಾಯಿ ಮೌಲ್ಯದ ಓಡಾಟ ಫ್ರಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಗಳಲ್ಲಿ 1 ಗ್ಯಾರೆಂಟಿ ಸ್ತ್ರೀ ಶಕ್ತಿ ಯೋಜನೆಯನ್ನು ಚಾಲನೆ ಮಾಡಿದ್ದು 4 ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆಯ ವಿವರ 11/06/2023 ಮದ್ಯಾನ ದಿಂದ ಮಧ್ಯರಾತ್ರಿ 12 ವರೆಗೆ ಇದು ಬರಿ ಒಂದೇ ದಿನದ ಲೆಕ್ಕಾಚಾರ ವೀಕ್ಷಕರೇ ನೀವೇ ವಿಚಾರ ಮಾಡಿ ಬರಿ ಒಂದೇ ದಿನದಲ್ಲಿ ಇಷ್ಟೊಂದು ಕೋಟಿ ಹಣ ಸರ್ಕಾರಕ್ಕೆ ಹೊಣೆ ಆಗೋದಾದ್ರೆ ಇನ್ನು 4 ಗ್ಯಾರೆಂಟಿ ಗಳಲ್ಲಿ ಇನ್ನು ಎಷ್ಟು ಕೋಟಿ ಹಣ ಸರ್ಕಾರಕ್ಕೆ ಹೊಣೆಯಾಗಬಹುದು

In Karnataka, the Congress government has launched 1 Guarantee Stri Shakti Yojana out of 5 guarantees. The details of the number of women passengers who traveled in the vehicles of 4 road transport corporations 11/06/2023 from midday to 12 midnight, this is just a single day calculation. If there are 4 more guarantees, how many more crores can the government be liable for?

Post a Comment

Previous Post Next Post
Focus News 18

Contact Form