Focus News 18

Karnataka - ಉಚಿತ ಬಸ್‌ ಪ್ರಯಾಣದ ಟಿಕೆಟ್‌ ಬಿಡುಗಡೆ ಮಾಡಿದ KSRTC: ಹೇಗಿರುತ್ತೆ ಗೊತ್ತಾ?

ಬೆಂಗಳೂರು: ಸರ್ಕಾರಿ ಬಸ್‌ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ರಾಜ್ಯಾದ್ಯಂತ ಇಂದು (ಭಾನುವಾರ) ಚಾಲನೆ ಸಿಗಲಿದೆ. ಇದೇ ಹೊತ್ತಿನಲ್ಲಿ ಕೆಎಸ್‌ ಆರ್‌ ಟಿಸಿ ಫ್ರೀ ಬಸ್‌ ಪ್ರಯಾಣದ ಟಿಕೆಟ್‌ ಬಿಡುಗಡೆ ಮಾಡಿದೆ.

ಸರ್ಕಾರಿ ಬಸ್‌ಗಳಲ್ಲಿ ಈವರೆಗೆ ನೀಡುತ್ತಿದ್ದ ಟಿಕೆಟ್‌ಗಳು ಸಾಮಾನ್ಯವಾಗಿ ಬಿಳಿ ಬಣ್ಣದ್ದಾಗಿತ್ತು. ಈಗ ಮಹಿಳೆಯರಿಗೆ ವಿಶೇಷ ಟಿಕೆಟ್‌ ರೂಪುಗೊಳಿಸಲಾಗಿದೆ. ಟಿಕೆಟ್‌ ಪಿಂಕ್‌ ಬಣ್ಣದಿಂದ ಕೂಡಿದೆ. ಮಹಿಳೆಯರ ಪ್ರಯಾಣದ ವೇಳೆ ನಿರ್ವಾಹಕರು ಪಿಂಕ್‌ ಬಣ್ಣದ ಟಿಕೆಟ್‌ ನೀಡುತ್ತಾರೆ.

ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್‌ ಎಂದು ನಮೂದಿಸಿದೆ. ಎಲ್ಲಿಂದ….. ಎಲ್ಲಿಗೆ….. ಮೊತ್ತ: 0 ರೂ. ಎಂದು ಟಿಕೆಟ್‌ ಮುದ್ರಿಸಲಾಗಿದೆ

Bengaluru: The free travel scheme 'Shakti' for women in government buses will be launched across the state today (Sunday). Meanwhile, KSRTC has released free bus travel tickets.

 Until now tickets issued in government buses were usually white in colour. Now a special ticket has been created for women. The ticket is pink in color. Conductors will issue pink colored tickets for women travel.

 Mentioned as free ticket for women under Shakti Yojana. From….. to….. Amount: 0 Rs. The ticket is printed

Post a Comment

Previous Post Next Post
Focus News 18

Contact Form