Focus News 18

Odisa - ಓಡಿಸ್ಸಾ ದಲ್ಲಿ ನಡೆದ ರೈಲು ಅಕ್ಸಿಡೆಂಟ್ ಬಗ್ಗೆ ಒಂದು ಮಾತು

ರೈಲ್ವೇಯಲ್ಲಿ zero accident reach ಮಾಡಬೇಕು ಅಂತ ಸ್ವದೇಶಿ ನಿರ್ಮಿತ ಎಲೆಕ್ಟ್ರಾನಿಕ್ ಸಿಸ್ಟಂ ನ ಹೆಸರು ಕವಚ್. 
ಇದು Automatic Train Protection ಸಿಸ್ಟಂ. 
ಹತ್ತು ಕಿಮೀ ದೂರದಲ್ಲಿ ಟ್ರಾಕ್ ನಲ್ಲಿ ಅಡೆತಡೆ ಇದ್ದರೂ ಅದನ್ನು ಟ್ರೇನಿಗೆ ತಿಳಿಸುತ್ತದೆ ಕವಚ್. 
ಅಪಘಾತದ ಸಂದರ್ಭದಲ್ಲಿ ಚಾಲಕನ ಕೈ ಮೀರಿದರೂ ಕಾರ್ಯಪ್ರವೃತ್ತವಾಗಿ ಟ್ರೇನಿನ ಬ್ರೇಕಿಂಗ್ ಸಿಸ್ಟಂನ್ನು activate ಮಾಡುತ್ತದೆ ಕವಚ್. 
ಟ್ರೇನುಗಳು ಒಂದೊಮ್ಮೆ ಎದುರಾಬದುರಾ ಆದರೂ 380 ಮೀಟರ್ ಮುನ್ನ ದಢ್ ಅಂತ ಟ್ರೇನು ನಿಲ್ಲಿಸಿಬಿಡುತ್ತದೆ ಕವಚ್. 
ಇನ್ನೂ ಹಲವು ಹತ್ತು ರಕ್ಷಣಾತ್ಮಕ ವ್ಯವಸ್ಥೆ ಕವಚ್ ನಲ್ಲಿದೆ. 
ಕವಚ್ ಅಳವಡಿಕೆ ಭರದಿಂದ ಸಾಗುತ್ತಿದೆ. 
ಬಾಲಾಸೋರ್ ಟ್ರಾಕ್ ನಲ್ಲಿ ಕವಚ್ ಇನ್ನೂ ಅಳವಡಿಕೆ ಆಗಿಲ್ಲ.
ಬದಿಯ ಟ್ರಾಕ್ ನಲ್ಲಿ ಗೂಡ್ಸ್ ಟ್ರೇನು ನಿಂತಿದ್ದರೂ ಅದೇ ಹಾದಿಯಲ್ಲಿ ಟ್ರೇನು ಬಂದು ಗೂಡ್ಸ್ ಟ್ರೇನಿನ ಮೇಲೇರಿದೆ. ಈ ವೇಳೆ ಬೋಗಿಗಳು ಉದುರಿ ಮತ್ತೊಂದು ಟ್ರಾಕ್ ಮೇಲೆ ಬಿದ್ದಿವೆ. ತನ್ನ ಟ್ರಾಕ್ ಮೇಲೆ ಬೋಗಿಗಳು ಬಿದ್ದಿರೋದು ಆ ಟ್ರಾಕ್ ಲ್ಲಿ ಬರುತ್ತಿದ್ದ ಮಗದೊಂದು ಟ್ರೇನಿಗೂ ಗೊತ್ತಾಗಿಲ್ಲ. 
ಚಿಟಿಕೆ ಹೊಡೆಯುವಷ್ಟೇ ಹೊತ್ತಿನ ವಿಷಯವಿದು. 
ಮುನ್ನೂರು ಪ್ಲಸ್ ಜೀವಗಳು ಹೋಗಿವೆ. ಅವರೆಲ್ಲಾ ಯಾವ ತಾಯಿಯ ಮಕ್ಕಳೋ ಏನೋ!
ಇನ್ನು ಗಾಯಗೊಂಡ ಸಾವಿರದಷ್ಟು ಮಂದಿ. ಅವರು ಮರಳಿ ಮನುಷ್ಯರಂತಾಗಲು ಎಷ್ಚು ಕಾಲ ಬೇಕೋ ಏನೋ!

No Words💔
#BalasoreTrainAccident

The name of the home-made electronic system that should reach zero accident in railways is Kavch.
 It is Automatic Train Protection System.
 Kavsh informs the trainee if there is an obstacle in the track at a distance of ten km.
 In the event of an accident, even if the driver's hands are out of hand, the cover will automatically activate the train's braking system.
 Although the trains meet once, the train stops before 380 meters.
 There are more than ten protective systems in Kavkh.
 Adoption of Kavsh is in full swing.
 Kavash has not yet been implemented in Balasore track.
 Although the goods train was standing on the side track, the train came on the same track and got on top of the goods train. In this case, the bogies fell on another track. Even the train did not know that the bogies were lying on its track.
 It's just a matter of time in a pinch.
 Three hundred plus lives are gone. They are all children of any mother!
 Thousands more were injured. How long will it take for them to become human again?

 No Words💔

 #BalasoreTrainAccident

Post a Comment

Previous Post Next Post
Focus News 18

Contact Form