Focus News 18

Rabakavi - Banahatti - ಬನಹಟ್ಟಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ಸ್ ಚಾಲನೆ. ....

ರಬಕವಿ ಬನಹಟ್ಟಿ: ಕಾಂಗ್ರೆಸ್ ಸರ್ಕಾರ ಅಂದರೆ ನುಡಿದಂತೆ ನಡೆದ ಸರ್ಕಾರ ಅದು ನಮ್ಮ ಸಿದ್ದರಾಮಯ್ಯನವರ ಸರ್ಕಾರ ಎಂದು ಹೇಳಲು ಹೆಮ್ಮೆ ಅನಿಸುತ್ತದೆ.
           2023 ನೇ ರಾಜ್ಯದಲ್ಲಿ ಬಹುಮತ ಸರ್ಕಾರ ಬಂದರೆ ರಾಜ್ಯದ ಜನತೆಗೆ 5 ಭರವಸೆಗಳನ್ನು ನೀಡಿದ ಪೈಕಿ ಇಂದು ಒಂದು ಶಕ್ತಿ ಯೋಜನೆ, ಸ್ತ್ರೀಯರಿಗೆ ಉಚಿತ ಬಸ್ ಚಾಲನೆಯನ್ನು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಬನಹಟ್ಟಿ ಬಸ್ಸ್ ನಿಲ್ದಾಣದಲ್ಲಿ ಶಕ್ತಿ.ಯೋಜನೆಗೆ ಚಾಲನೆಗೆ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಭರವಸೆಯ ಸರ್ಕಾರ ಅಂದ್ರೆ ಅದು ಕಾಂಗ್ರೇಸ್ ಸರ್ಕಾರ
ಕೊಟ್ಟ ಮಾತು ಉಳಿಸಿಕೊಂಡ ಸರ್ಕಾರ.
ಇವತ್ತು ಮಹಿಳೆಯರಿಗಾಗಿ ಉಚಿತ ಬಸ್ಸ್ ಚಾಲನೆ ನೀಡಿದ್ದೇವೆ ಮುಂಬರುವ ದಿನಗಳಲ್ಲಿ ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಈಡೇರಿಸುವ ಕೆಲಸ ಕಾಂಗ್ರೇಸ್ ಸರ್ಕಾರ ಮಾಡೇ ಮಾಡುತ್ತೆ ಎಂದು ತಿಳಿಸಿದರು.
   ತೇರದಾಳ ಮತಕ್ಷೇತ್ರದಲ್ಲಿ ನಾವು ಸೋಲು ಅನುಭವಿಸಬಹುದು ಸೋಲೇ ಗೆಲುವಿನ ಮೆಟ್ಟಿಲು ಒಂದಹಾಗೆ ನಾವು ಮುಂದೆ ನಿಶ್ಚಿತವಾಗಿ ಗೆದ್ದೇ ಗೆಲ್ಲುತ್ತೇವೆ ಯಾವುದೇ ಕಾರ್ಯಕರ್ತರು ನಿಮ್ಮ ಜೊತೆಗೆ ನಾನಿದ್ದೇನೆ ನಿಮ್ಮ ಯಾವುದೇ ಕೆಲಸ ಇದ್ದರೂ ನನ್ನ ಬಳಿ ಬನ್ನಿ ಸರ್ಕಾರ ನಮ್ಮದಿದೆ ನಮ್ಮ ಸರ್ಕಾರದ ಮುಖ್ಯಮಂತ್ರಿಗಳು ಸಚಿವರಿಗೆ ಭೇಟಿ ನೀಡಿ ತಮ್ಮ ಬಗ್ಗೆ ತಮ್ಮ ಕೆಲಸ ಮಾಡುವ ಜವಾಬ್ದಾರಿ ನನ್ನದಾಗಿರುತ್ತದೆ ಎಂದು ಸಿದ್ದು ಕೊಣ್ಣೂರು ಈ ಸಂದರ್ಭದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ
ಸಿದ್ದು ಕೊಣ್ಣೂರ.
ಭೀಮಸಿ ಮಗದುಮ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ
ಮಲ್ಲಪ್ಪ ಸಿಂಗಾಡಿ.
ರೇಣುಕಾ ದೊಡಮನಿ.
ರಾಹುಲ ಕಲಾಲ. 
ಸಂಗಯ್ಯ ಮಠಪತಿ.
ಮೈಬುಬ ನದಾಪ್. ಸಾವಿರಾರು ಕಾರ್ಯಕರ್ತರು, ಮಹಿಳೆಯರು, 
ಮತ್ತಿತರರು ಉಪಸ್ಥಿತರಿದ್ದರು.

 ವರದಿ:-ಮಾಳು ದುರ್ಗನ್ನವರ
Rabakavi Banahatti: I feel proud to say that the Congress government, the government that was conducted as it was said to be, is the government of our Siddaramaiah.
            If the majority government comes in the state in 2023, among the 5 promises given to the people of the state, today one Shakti Yojana, free bus driving for women was launched at Rabakavi-Banahatti Banahatti bus station in Bagalkote district.

 The promising government is the Congress government
 The government kept its promise.
 He said that we have run free buses for women today and in the coming days the Congress government will fulfill all the promises as promised.

    Siddu Konnur spoke on this occasion that we can experience defeat in Teradala polling station. Defeat is the stepping stone to victory. We will definitely win in the future. Any worker, I am with you. Whatever your work is, come to me. The government is ours. The Chief Ministers of our government will visit the ministers and it will be my responsibility to do their work for them.

 In this program
 Siddu Konnoor.
 Bhimasi Magadum. Block Congress president
 Mallappa Singadi.
 Renuka Dodamani.
 Rahul Kalala.
 Sangayya Mathapati.
 Maibuba Nadap. Thousands of workers, women,
 Others were present.

  Report:- Malu Durgannavara

Post a Comment

Previous Post Next Post
Focus News 18

Contact Form