Focus News 18

Rabakavi - Banahatti : ಕಾಂಗ್ರೆಸ್ ಸ್ತ್ರೀ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಮೊದಲ ಹೊಡೆತ ವೀಕ್ಷಿಸಿ !

ಆಟೋಗಳು ಖಾಲಿ ಖಾಲಿ ,ಅವರ ಕುಟುಂಬಗಳು ಸಹ ಬೀದಿಗೆ ಬರುವ ಪರಿಸ್ಥಿತಿ.

ರಬಕವಿ ಬನಹಟ್ಟಿ: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯವನ್ನು ನೀಡಿದ್ದರಿಂದ. ರಬಕವಿ ಬನಹಟ್ಟಿ ತಾಲೂಕಿನ ಟಂ ಟಂ ಅಥವಾ ಆಟೋರಿಕ್ಷ ಚಾಲಕರು ಬಾಡಿಗೆ ಪ್ರಯಾಣಕರು ಇಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವವಾಗಿದ್ದು.

ದಿನನಿತ್ಯ ರಬಕವಿ ಬನಹಟ್ಟಿ ಮಹಾಲಿಂಗಪುರ ತೇರದಾಳ ಜಮಖಂಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ತೆರಳುವ ಮಹಿಳೆಯರು ಸರ್ಕಾರಿ ಉಚಿತ ಬಸ್ ಮೂಲಕ ಪ್ರಯಾಣ ಮಾಡುತ್ತಿರುವುದರಿಂದ ಆಟೋ ಚಾಲಕರು ಮತ್ತು ಮಾಲಕರ ಕೆಲಸ ವಿಲ್ಲದೆ ದಿನನಿತ್ಯ ತನ್ನ ಕಾಯಕವನ್ನೇ ನಂಬಿ ಕುಳಿತಿರುವ ಕುಟುಂಬದ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗುತ್ತಿದ್ದೆ.
    
ಎರಡು ಮೂರು ದಿನಗಳಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವ ಆಟೋ ಚಾಲಕರು, ದಿನನಿತ್ಯ ಬೆಳಗಿಂದ ರಾತ್ರಿವರೆಗೂ ಓಡಾಟದಿಂದ200ರಿಂದ 250 ರವರೆಗೆ ಉಳಿತಾಯವಾಗುತ್ತಿತ್ತು.
     ಎರಡು ಮೂರು ದಿನಗಳಿಂದ ದಿನದ ಡಿಸೈಲ್ ಸಹ ಮೈ ಮೇಲೆ ಬರುತ್ತಿದ್ದು ಗಾಡಿ ಮಾಲಕರ ಬಾಡಿಗೆ ನಮ್ಮ ಹೊಟ್ಟೆಗೆ ಏನು ತಿನ್ನಬೇಕು ಎಂಬುವ ಸಂಶಯ ಕಾಡುತ್ತಿದೆ ತಕ್ಷಣವೇ ಸರ್ಕಾರ ಆಟೋ ಚಾಲಕರ ಜೀವನ ಕಡೆಗೆ ಕಣ್ಣು ತೆಗೆದು, ಕುಟುಂಬದ ಜವಾಬ್ದಾರಿ ಹೊತ್ತ ಪ್ರತಿಯೊಬ್ಬ ಪುರುಷನ ಜವಾಬ್ದಾರಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ಅತಿ ದೊಡ್ಡ ಅನ್ಯಾಯವಾಗಿದೆ ಮತ್ತು ಆಗುತ್ತಿದೆ ಎಂದು ಮಾಧ್ಯಮದ ಮುಂದೆ ತಮ್ಮ ಅಳಿಲ್ಲನು ತೋಡಿಕೊಂಡರು.
   ತಕ್ಷಣವೇ ಆಟೋ ಚಾಲಕರಿಗೆ ಸರ್ಕಾರವು ಪ್ರತಿ ತಿಂಗಳು ಸುಮಾರು 10,000 ಸಹಾಯಧನ ನೀಡಬೇಕೆಂದು ಆಟೋ ಚಾಲಕ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಗ್ರಹಿಸಿದರು.
   ಸರ್ಕಾರವು ಆಟೋ ಚಾಲಕರ ಕುಟುಂಬದ ನೆರವಿಗೆ ಭಾರದಿದ್ದರೆ ಮುಂದಿನ ದಿನಗಳಲ್ಲಿ ಸಾಮೂಹಿಕ ಆತ್ಮಹತ್ಯೆ ಒಂದೇ ನಮ್ಮ ಭಾಗ್ಯವೆಂದು ತಿಳಿಯುತ್ತೇವೆ ಮತ್ತು ರಾಜ್ಯದಲ್ಲಿ ಆಟೋ ಚಾಲಕರ ಕುಟುಂಬಕ್ಕೆ ಮತ್ತು ಆಟೋಗಳಿಗೆ ಯಾವುದೇ ಅನಾಹುತ ಅಥವಾ ನಷ್ಟವಾದಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ಆಗಿರುತ್ತದೆ ಎಂದು ತಿಳಿಸಿದರು.

ವರದಿ: ಮಾಳು ದುರ್ಗನ್ನವರ

Autos are empty, their families are also coming to the streets.

 Rabkavi Banahatti: Because the Congress government gave free travel to women in Shakti Yojana. A situation has arisen where tum tum or auto rickshaw drivers of Rabkavi Banahatti taluk are roaming without hired passengers.

 As the women traveling to Rabakavi Banahatti Mahalingapura Teradala Jamkhandi and surrounding rural areas are traveling by free government bus, the situation of the family who is relying on their kayak daily without the work of auto drivers and owners was becoming very worrying.
    
 Auto drivers, who have been facing a difficult situation for two or three days, were saving 200 to 250 by driving daily from morning to night.
      For two or three days even the daily disail is coming to me and the rent of the carriage owners is making us doubt what to feed our stomachs. Immediately the government turned its eyes towards the life of the auto drivers and the government neglecting the responsibility of every man who is responsible for the family is the biggest injustice and it is happening.
    The president and all the members of the auto drivers association demanded that the government should immediately give a subsidy of around 10,000 per month to the auto drivers.
    He said that if the government does not help the families of the auto drivers, mass suicide will be our only destiny in the near future and if there is any calamity or loss to the families of the auto drivers in the state, the entire responsibility will be on the government.

 Report: Malu Durgannavara

Post a Comment

Previous Post Next Post
Focus News 18

Contact Form