Focus News 18

Badami - Today @7-8 AM News ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಐ ಎ ಎಸ್ & ಕೆ ಎ ಎಸ್ ಓದಲು ಮಾರ್ಗದರ್ಶಿ

               www.focusnews18.com 
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾದಾಮಿಯ ಹಿರಿಯ ವಕೀಲರಾದ ಶ್ರೀ ಎಸ್ ಎಸ್ ಮಿಟ್ಟಲಕೋಡ ಅವರ ಮಿಟ್ಟಲಕೋಡ ಸೇವಾ ಸಮಿತಿ (ರಿ) ಬಾದಾಮಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರ ಜೊತೆಗೆ ಅವರ ಮುಂದಿನ ಓದು ಐ ಎ ಎಸ್, ಕೆ ಎ ಎಸ್ ಓದಲು ಮಾರ್ಗದರ್ಶನ ನೀಡಿಲಾಯಿತು ಈ ಸಂಧರ್ಭದಲ್ಲಿ ಬಾದಾಮಿಯ ನೂತನ ಶಾಸಕರಾದ ಶ್ರೀ ಬಿ ಬಿ ಚಿಮ್ಮನಕಟ್ಟಿ, ಶ್ರೀ ಎಸ್ ಮಿಟ್ಟಲಕೋಡ, ಶ್ರೀ ಜೆ ಬಿ ಶೀಲವಂತ ಹಾಗೂ ಇನ್ನಿತರು ಗಣ್ಯ ವ್ಯಕ್ತಿಗಳ ಜೊತೆಗೆ 15-30 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು


Like every year this year too the Mittalakoda Seva Samiti (re) of Badami by Mr. S.S Mittalakoda senior advocate of Badami awarded talent to talented students and guided them to study IAS, KAS on this occasion Mr. BB Chimmanakatty, Mr. S. Mittalakoda, Mr. JB Silavant and other dignitaries honored 15-30 students along with other dignitaries. was done

Post a Comment

Previous Post Next Post
Focus News 18

Contact Form