Focus News 18

Bagalkot - ಜನರು ಆತಂಕ ಪಡುವ ಅವಶ್ಯಕತೆ ಇಲ್ಲ: ಬಾಗಲಕೋಟ ಜಿಲ್ಲಾಧಿಕಾರಿ ಎಸ್ ಜಾನಕಿ..!!

ಪ್ರವಾಹ ಪೀಡಿತ ಆಗುವ ಸ್ಥಳಗಳಿಗೆ ಮುನ್ನೆಚ್ಚರಿಕೆವಾಗಿ ಭೇಟಿ ನೀಡಿದ ಬಾಗಲಕೋಟ ಜಿಲ್ಲಾಧಿಕಾರಿ ಎಸ್ ಜಾನಕಿ..!!


ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕೃಷ್ಣ ನದಿಯ ದಂಡೆಯ ಮೇಲಿನ ಗ್ರಾಮಗಳಾದ ಹಿಪ್ಪರಗಿ ಮೈಗೂರ್ ಮುತ್ತೂರ್ ಹಾಗೂ ಚಿಕ್ಕಪಡಸಲಗಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಸ್. ಜಾನಕಿ ಭೇಟಿ ನೀಡಿದದರು.

ಇದೇ ಸಮಯದಲ್ಲಿ ಜಿಲ್ಲಾಧಿಕಾರಿ ಎಸ್. ಜಾನಕಿ ಮಾತನಾಡಿ, ಮುಂಜಾಗ್ರತೆಯ ವಾಗಿ ಪ್ರವಾಹ ಬಂದರು ನಾವು ಅದರ ಬಗ್ಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಮುಂಜಾಗ್ರತೆಯಾಗಿ ದನಗಳಿಗೆ ಮೇವು, ಆಹಾರದ ವ್ಯವಸ್ಥೆ ರೇಷನ್ ವ್ಯವಸ್ಥೆ, ಪ್ರವಾಹ ಬಂದರೆ ಬೋಟಿನ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನು ಮುಂಜಾಗ್ರತೆಯಾಗಿ ಕ್ರಮ ಕೈಗೊಂಡಿದ್ದೇವೆ ಎಂದರು.


Bagalkot District Collector S Janaki visited flood prone places as a precautionary measure..!!


 The district collector S. Janaki visited.

 At the same time, District Collector S. Janaki said, We have taken all measures regarding the flood port as a precaution. There is no need for people to worry, as a precaution, we have taken measures such as fodder for cattle, food ration system, boat system in case of flood etc.

Post a Comment

Previous Post Next Post
Focus News 18

Contact Form