Focus News 18

Badami - ಇಂದು ಬಾದಾಮಿಯಲ್ಲಿ ಭೀಮ್ ಆರ್ಮಿ ಏಕತಾ ಮಿಷನ್ ಸಂಘಟನೆಯ ನೂತನ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ @www.focusnews18.com @11-12 PM

               www.focusnews18.com 
ಇಂದು ಭೀಮ ಆರ್ಮಿ ಭಾರತ ಏಕತಾ ಮಿಷನ ಬಾಗಲಕೋಟ ಜಿಲ್ಲಾ ಸಮಿತಿ ವತಿಯಿಂದ ಬದಾಮಿ ನೂತನ ಪದಾದಿಕಾರಿಗಳ ಆಯ್ಕೆ ಸಮಾರಂಭ ನೇರವೇರಿತು...
ಈ ಸಂಧರ್ಭದಲ್ಲಿ
ಗ್ಯಾನಪ ಚಲವಾದಿ
(ತಾಲ್ಲೂಕ ಅದ್ಯಕ್ಷರು).
ಪಕ್ರುದ್ಧೀನ ಹುಡೇದಮನಿ
(ತಾಲ್ಲೂಕಾ ಉಪಾಧ್ಯಕ್ಷರು)
ಆರಿಫ ನದಾಫ
(ತಾಲ್ಲೂಕಾ ಪ್ರಧಾನ ಕಾರ್ಯದರ್ಶಿ ) ವೆಂಕಟೇಶ್ ವಡ್ಡರ್ ತಾಲೂಕ್ ಕಾರ್ಯದರ್ಶಿ ಹಬ್ಬಿಲ್ಲಾಶ ಪೀರಜದೆ ತಾಲೂಕು ಸಂಚಾಲಕರು ಲಕ್ಷ್ಮಣ್ ಮ್ಯಾಗೇರಿ ತಾಲೂಕ್ ಸಹ ಸಂಚಾಲಕರು ಸದ್ದಾಮ್ ಹುಸೇನ್ ಬಾವಿಕಟ್ಟಿ ತಾಲೂಕು ಕಾನೂನು ಸಲಹೆಗಾರರು 
ಇನ್ನುಾ ಹಲವಾರು ತಾಲ್ಲೂಕಾ ಮಟ್ಟದ ಪಧಾಧಿಕಾರಿಗಳ ಆಯ್ಕೆ ಮಾಡಲಾಯಿತು
ಪದಾಧಿಕಾರಿಗಳ ಆಯ್ಕೆಆದ ನಂತರ ಈ ಸಂಘಟನೆ ಬರಿ ಸಂಘಟನೆಯಲ್ಲಾ ಇದು ಒಂದು ಸಾಮಾಜಿಕ ಕಳ ಕಳಿ, ಸಾಮಾಜಿಕ ನ್ಯಾಯ, ಸಾಮಾಜಿಕ ದೌರ್ಜನ್ಯ, ಹಾಗೂ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಬಡವರಿಗೆ ದೀನ ದಲಿತರಿಗೆ ಹಾಗೂ ಇದರಲ್ಲಿ ಯಾವುದೇ ಜಾತಿ - ಬೇಧ ಭಾವ ಇಲ್ಲದೆ ಪ್ರತಿಯೊಂದು ಜಾತಿಯ ಪದಾಧಿಕಾರಿಗಳು ಈ ನಮ್ಮ ಸಂಘಟನೆಯಲ್ಲಿದ್ದು ಇದರಲ್ಲಿ ಯಾವುದೇ ಜಾತಿ ಬೇಧ ಭಾವವಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ಹಾಗೂ ಯಾರಿಗಾದರೂ ತೊಂದರೆ ಆಗುತ್ತಿದ್ದಲ್ಲಿ ನಮ್ಮ ಸಂಫಟನೆ ಕಾನೂನು ಮುಕಾಂತರ ಹೋರಾಡಿ ಬಡವರ ತೊಂದರೆಯನ್ನು ಹೋಗಲಾಡಿಸುತ್ತೇವೆ ಹಾಗೂ ನಮ್ಮ ಸಂಘಟನೆ ಇಂದ ಇನ್ನು ಮುಂದೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಹಳ್ಳಿ ಮಟ್ಟದಲ್ಲಿಯೂ ಪ್ರತಿಯೊಬ್ಬರಿಗೂ ಅನ್ಯಾಯವಾಗದಂತೆ ತಡೆಗಟ್ಟುವ ಮುಕಾಂತರ ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಿಗಿಸುವ ಕೆಲಸವನ್ನು ನಮ್ಮ ಸಂಘಟನೆ ಇನ್ನು ಮುಂದೆ ಸದಾ ಕಾರ್ಯನಿರ್ವಹಿಸುತ್ತದೆ
ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಮ್ಮ ಸಂಘಟನೆ ಸದಾ ಬೆನ್ನೆಲುಬಾಗಿ ಇರುತ್ತದೆ ವಿದ್ಯಾರ್ಥಿಗಳಿಗೆ ಏನೇ ತೊಂದರೆ ಎದುರಾಗಿದ್ದಲ್ಲಿ ನಮ್ಮ ಸಂಘಟನೆಗೆ ತಿಳಿಸಿದರೆ ಅದನ್ನು ಎದುರಿಸಲು ನಾವು ಸದಾ ಸಿದ್ದ ಎಂದು ಭೀಮ್ ಆರ್ಮಿ ಬಾದಾಮಿ ಸಂಘಟನೆಯ ನೂತನ ಅಧ್ಯಕ್ಷರಾದ ಗ್ಯಾನಪ್ಪ ಛಲವಾದಿ ಅವರು ತಿಳಿಸಿದರು


Today, the selection ceremony of Badami new cadres was conducted by the Bagalkot district committee of Bhima Army Bharat Ekta Mission...
 Ganapa Chalawadi (Taluk Head) in this context.
 Pakruddhina Hudedamani (Taluka Vice President)
 Arifa Nadafa (Taluka Principal Secretary) Venkatesh Vaddar Taluk Secretary Habbillash Peerajade Taluk Convener Laxman Mageri Taluk Co-Convener Saddam Hussain Bavikatti Taluk Legal Adviser
 Several other taluka level office bearers were elected


After the election of office bearers, this organization is a mere organization, it is a social welfare, social justice, social oppression, and complete eradication of corruption for the poor, the downtrodden, the downtrodden and without any caste-discrimination. If there is any problem, we will fight against the law and remove the problem of the poor and from now on, our organization will continue to do the work of providing justice to everyone by organizing social programs and preventing injustice to everyone at every village level.
 Ganappa Chhalavadi, the new president of Bhim Army Badami Sangathan said that our organization is always there for the students and if they inform our organization of any problem, we are always ready to deal with it.

Post a Comment

Previous Post Next Post
Focus News 18

Contact Form