Focus News 18

Badami - ಪ್ರಶಾಂತ್ ದೇವರ ಮಾರ್ಗದರ್ಶನದಲ್ಲಿ ಅನೇಕ ರೀತಿಯ ಕಾರ್ಯಕ್ರಮ

ಬಾದಾಮಿ ಸುದ್ದಿ.

ಪ್ರಶಾಂತ್ ದೇವರ ಮಾರ್ಗದರ್ಶನದಲ್ಲಿ ಅನೇಕ ರೀತಿಯ ಕಾರ್ಯಕ್ರಮ.

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟಣದಲ್ಲಿ ಜಗತ್ತಿನಲ್ಲಿ ಒಂದಾದ ಶ್ರೀ ಗುರು ಮಡಿವಾಳೆಶ್ವರ ಮಠದ ಈಗಿನ ಪಿಟಾದಿ ಪತಿ ಶ್ರೀ ಪ್ರಶಾಂತ ದೇವರ 23ನೇ . ವರ್ಷದ ಹುಟ್ಟುಹಬ್ಬದ ಕುರಿತು ಬಾದಾಮಿಯಲ್ಲಿ ಶ್ರೀ ಬತ್ತರೆಶ್ವರ (ಹನುಮಾನ್ )ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾನರ ಸೇನೆಗೆ ಬಾಳೆ ಹಣ್ಣು ಬಿಸ್ಕಟ್ ವಿತರಣೆ ಮಾಡಿದರು.

  ಅಂದ ಮಕ್ಕಳ ಆಶ್ರಮ ಹೊಳೆಆಲೂರ ದಲ್ಲಿ ಕೂಡಾ ಒಂದು ಒತ್ತಿನ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ನಂತರ ಕೆರೂರ ಪಟ್ಟಣದಲ್ಲಿಯ ಅಪರಿಚಿತ ವ್ಯಕ್ತಿಯ ಕಂಡು ಅವನಿಗೆ ಸ್ನಾನ ಮಾಡಿಸಿ ಸಮವಸ್ತ್ರ ತೊಡಿಸಿ ಮಾನವೀಯತೆ ಮೆರೆದಿದ್ದಾರೆ.ಯಾವುದೇ ರೀತಿಯ ಜಾತಿ ನಿಂದನೆ ಮಾಡದೇ ಹಾಗೂ ಸಣ್ಣವರು ದೊಡ್ಡವರು ಎನ್ನದೆ ಶ್ರೀ ಪ್ರಶಾಂತ ದೇವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಶಿವ ಸಿದ್ದೇಶ್ವರ ಸಂಘ ಬಾದಾಮಿಯ ಪ್ರತಿಯೊಬ್ಬರು ಉಪಸ್ಥಿತರಿದ್ದರು.

Many kinds of programs under the guidance of Prashant Deva.

 Sri Prashantha Deva, the current patriarch of one of the world's Sri Guru Madiwaleswara Mutts in the town of Badami taluk of Bagalkota district, is the 23rd. On the occasion of the year's birthday, worshiped at Sri Battareswara (Hanuman) temple in Badami and distributed banana fruit biscuits to the monkey army.

   And also in the children's ashram, Holealur, they have made a press meal system. Later, he found an unknown person in Kerura town, bathed him, dressed him in a uniform and showed humanity. He is moving forward under the guidance of Sri Prashantha without caste abuse and without discrimination between the small and the big. Everyone from Sri Shiv Siddeshwar Sangh Badami was present on this occasion.

Post a Comment

Previous Post Next Post
Focus News 18

Contact Form