Focus News 18

Belagavi - ಬಸ್ತವಾಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ರುಂಡ ಇಲ್ಲದ ಮೃತ ದೇಹ ಕಂಡು ಹೌಹಾರಿದ ಜನ.

 


ಬೆಳಗಾವಿ: ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ರುಂಡ ಇಲ್ಲದ ಮೃತ ದೇಹ ಕಂಡು ಹೌಹಾರಿದ ಜನ.

ವಿಷಯ ತಿಳಿಯುತ್ತಿದ್ದಂತೆಯೇ ಹಾರುಗೆರೀ ಪೊಲೀಸರು ಸ್ಥಳಕ್ಕೆ ದೌಡಾಸಿ ಕಾರ್ಯ ಶೋಧ ಮಾಡುವಷ್ಟರಲ್ಲಿ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ.


ಕೊಲೆಯಾದ ವ್ಯಕ್ತಿ ರಾಯಬಾಗ ತಾಲೂಕಿನ ಹಾರುಗೇರೀ ಪಟ್ಟಣದ ನಿವಾಸಿ ಎಂದು ಮಾಹಿತಿ ಸಿಕ್ಕಿದೆ.



ಕೊಲೆಮಾಡಿದ ವ್ಯಕ್ತಿ ಹಾರೂಗೇರಿ ಸಮೀಪದ ಬಡ ಬ್ಯಾಕುಡ ಗ್ರಾಮದ ನಿವಾಸಿ ಎಂದು ಮಾಹಿತಿ ಲಭ್ಯವಾಗಿದ್ದು.

ಆರೋಪಿಗಳು 3ಜನ ಹಾಗೂ ಕೊಲೆಯಾದ ವ್ಯಕ್ತಿ ಸೇರಿ 4 ಜನ ಹಸುಗಳನ್ನು ಕಳ್ಳತನ ಮಾಡುತಿದ್ದರು ಎಲ್ಲರೂ ಗೆಳೆಯರೇಯಾಗಿದ್ದು ಅಕಬರ್ ಎಂಬ ವ್ಯಕ್ತಿ ಕಳ್ಳತನದ ಹಸು ಸಮೇತ ಪೊಲೀಸ್ ಠಾಣೆ ಗೆ ಬೇಟಿ ಆಗಿ ಮಾಹಿತಿ ನೀಡುತ್ತಾನೆ
ಉಳಿದ ಮೂರು ಜನ ಗೆಳೆಯರಿಗೆ ಕೋಪ ಬಂದು ಅಕಬರ್ ಎಂಬ ಗೆಳೆಯನನ್ನು ರಾಯಬಾಗ ತಾಲೂಕಿನ ಬಸ್ತವಾಡ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ನಸುಕಿನ ಜಾವ ಮದ್ಯ ಸೇವಿಸಿ ಕೊಲೆ ಮಾಡಿರುತ್ತಾರೆ ಎಂದು ಮೃತ ವ್ಯಕ್ತಿಯ ತಾಯಿ ಆರೋಪ ಮಾಡಿದ್ದಾರೆ.

ಬಸ್ತವಾಡ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮೃತ ದೇಹದ ಹತ್ತಿರ ಕಾರ್ಯಶೋದಕ್ಕಾಗಿ ಬೀಡು ಬಿಟ್ಟಿದ್ದಾರೆ



Belgaum: In the forest area of ​​Bastawada village of Raibag taluk, people were shocked to find a dead body without a body.

As soon as the matter came to be known, the accused surrendered to the police while the Harugeri police conducted a raid on the spot.

It has been reported that the murdered person is a resident of Harugeri town of Raibag taluk.

Information has been received that the murdered person is a resident of Bada Backuda village near Harugeri.



Accused 3 people and 4 people including the murdered person were stealing cows. All of them are friends. A person named Akbar informs the police station along with the stolen cow.

The mother of the deceased has alleged that the other three got angry with their friends and killed Akbar in the Bastawada forest area of ​​Raibag taluk after consuming Java liquor in the wee hours of the morning.


In the Bastawada forest area, the police have set up a camp near the dead body for search

Post a Comment

Previous Post Next Post
Focus News 18

Contact Form