Focus News 18

Bengaluru - ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನು ವಿಧಿ ವಶ

 

 

ಸ್ಯಾಂಡಲವುಡ್ ನಟ ವಿಜಯ ರಾಘವೇಂದ್ರ ಪತ್ನಿ  ಸ್ಪಂದನಾ ತೀವ್ರ ಹೃದಯಘಾತದಿಂದ ಬ್ಯಾಂಕಾಕ್ ನಲ್ಲಿ ನಿಧನಗೊಂಡಿರುವ ಸುದ್ದಿ ಸ್ಯಾಂಡಲವುಡನ್ನೆ ಬೆಚ್ಚಿ ಬೀಳಿಸಿದೆ ಒಂದು ವರುಷದ ಹಿಂದಷ್ಟೇ ಅಣ್ಣಾವ್ರು ಕುಟುಂಬದ ಕಳಶ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತ ದಿಂದ ನಿಧನ ಸುದ್ದಿ ಇಡೀ ದೇಶವನ್ನೆ ಶೋಕ ಸಾಗರದಲ್ಲಿ ಮುಳುಗಿಸಿತ್ತು ಇದೀಗ ಮತ್ತೊಮ್ಮೆ ದೊಡ್ಡಮನೆ ಕುಟುಂಬದ ವಿಜಯರಾಘವೇಂದ್ರ ಅವರ ಹೆಂಡತಿ ಸ್ಪಂದನಾ ನಿಧನ ಸುದ್ದಿ ಇಡೀ ಸ್ಯಾಂಡಲವುಡ್ ನ್ನೆ ಬೆಚ್ಚಿ ಬೀಳಿಸಿದೆ ಇನ್ನು ಅವರ ಕುಟುಂಬದ ಬಗ್ಗೆ ಸಂಕ್ಷಿಪ್ತವಾಗಿ ಹೇಳೋದಾದ್ರೆ ಬಿ ಕೆ ಶಿವರಾಮ್ ಹಿರಿಯ ಪೊಲೀಸ್ ಅಧಿಕಾರಿ ಅವರ ಸುಪುತ್ರಿ ಎರಡು ಸಾವಿರದ ಏಳರಲ್ಲಿ ವಿಜಯರಾಘವೇಂದ್ರ ಜೊತೆ ಸ್ಪಂದನಾ ವಿವಾಹವಾಯಿತು ಇವರಗೆ ಸೌರ್ಯ ಎಂಬ ಮಗ ಇದ್ದು ಅತ್ಯಂತ ಅನ್ಯೋನ್ಯವಾಗಿ ಜೀವನವನ್ನು ಸಾಗಿಸುತ್ತಿದ್ದರು ಅಪೂರ್ವ ಎಂಬ ಸಿನಿಮಾದಲ್ಲಿ ನಟಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವಂತಹ ದೊಡ್ಡಮನೆ ಕುಟುಂಬದ ಸ್ಪಂದನಾ ಬಾಳಲ್ಲಿ ಇಂದು ದೇವರು ಕತ್ತಲನ್ನು ತಂದಿದ್ದು ಇಡೀ ಚಲನಚಿತ್ರ ಹಾಗೂ ಅಭಿಮಾನಿ ಬಳಗಕ್ಕೆ ಹಾಗೂ ಅವರ ಕುಟುಂಬಕ್ಕೆ ಹೇಳಲಾಗದ ದುಃಖವನ್ನು ತಂದಿದೆ

 The news of Sandalwood actor Vijay Raghavendra's wife Spandana passed away due to a severe heart attack has shocked the Sandalwood people. Just one year ago, the news of the death of Dr. Puneeth Rajkumar, the family member of Annavru family due to heart attack, had plunged the whole country into an ocean of grief.  Briefly about her family Spandana, the daughter of BK Shivakumar, a senior police officer, got married to Vijayaraghavendra in 2007. She had a son named Saurya and lived a very intimate life.  It has brought untold grief to the crew and their families


Post a Comment

Previous Post Next Post
Focus News 18

Contact Form