Focus News 18

India - ಭಾರತದ ಚಂದ್ರಯಾನ 3 ಗ್ರಾಂಡ್ ಸಕ್ಸಸ್ ಇಸ್ರೋ ಗೆ ಅಭಿನಂದನೆಗಳು

ನಮ್ಮ ಭಾರತ ದೇಶದ ಹೆಮ್ಮೆ ಮತ್ತು ಗೌರವವಾದ ಇಸ್ರೊ ಈಗ ಚಂದ್ರಯಾನ 3 ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಹೊಸ ಮೈಲುಗಲೀಗೆ ಕಾಲಿಟ್ಟಿದೆ.
ರಾಕೆಟ್ ಮತ್ತು ಉಪಗ್ರಹದ ಭಾಗಗಳನ್ನು ಸೈಕಲ್ ಮತ್ತು ಎತ್ತಿನ ಗಾಡಿಗಳಲ್ಲಿ ಸಾಗಿಸುವುದರಿಂದ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹವನ್ನು ತಲುಪುವವರೆಗೆ ಇಲ್ಲಿದೆ ನಮ್ಮ ಹೆಮ್ಮೆಯ ಇಸ್ರೋನ ಕಥೆ, 1950 ರಲ್ಲಿ ಯುಎಸ್ಎ ಮತ್ತು ಸೋವಿಯತ್ ಒಕ್ಕೂಟ ರಾಷ್ಟ್ರಗಳು ಮಾತ್ರ ಪ್ರಸಿದ್ಧ ಬಾಹ್ಯಾಕಾಶ ಓಟಕ್ಕೆ ಪ್ರವೇಶಿಸಿದವು,

 ಆದರೆ ಭಾರತದಲ್ಲಿ 12 ವರ್ಷಗಳ ನಂತರ, ಇಸ್ರೋ ಎಂಬ ಸಸಿ ಯನ್ನು ಇಬ್ಬರು ಮಹಾನ್ ವಿಜ್ಞಾನಿಗಳಾದ ಹೋಮಿ ಬಾಬಾ ಮತ್ತು ವಿಕ್ರಮ್ ಸಾರಾಬಾಯಿ ಬೆಳೆಸಿದರು, 1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (INCOSPAR) ಅನ್ನು ಸ್ಥಾಪಿಸಲಾಯಿತು 
ವಿಕ್ರಂ ಸಾರಾಭಾಯಿ ಅವರ ಪರಿಶ್ರಮ ದ ಫಲ ನಮ್ಮ ಸ್ವತಂತ್ರ ದಿನವಾದ 15-ಅಗಸ್ಟ್-1969 ರಲ್ಲಿ INCOSPAR ಅನ್ನು ISRO ಆಗಿ ಸ್ಥಾಪಿಸಲಾಯಿತು , ಅದರ ಆರಂಭಿಕ ದಿನಗಳಲ್ಲಿ ಇಸ್ರೋಗೆ ಸುಧಾರಿತ ತಂತ್ರಜ್ಞಾನ ಇರಲಿಲ್ಲ, ಆಗ ವಿಕ್ರಂ ಸಾರಾಭಾಯಿ ಅವರ ನಿಧನ ಇಸ್ರೋ ಗೆ ತುಂಬಲಾಗದ ನಷ್ಟ ಕೊಟ್ಟಿತು , ಇಸ್ರೋವನ್ನು ಮುಂದೆ ಇಸ್ರೋ ಜವಾಬ್ದಾರಿಯನ್ನೂ Dr, APJ ಕಲಾಂ ಮತ್ತು ಸತೀಶ್ ದವನ್ ವಹಿಸಿಕೊಂಡರು , ಸೋವಿಯತ್ ಒಕ್ಕೂಟ ರಾಷ್ಟ್ರದ ಸಹಾಯದಿಂದ ಭಾರತವು ತನ್ನ ಮೊದಲ ಉಪಗ್ರಹ ಆರ್ಯಭಟ್ಟವನ್ನು 1975 ರಲ್ಲಿ ಇಸ್ರೋ ತಯಾರಿಸಿತು , ಆದರೆ ನಂತರ 1980 ರಲ್ಲಿ 5 ವರ್ಷಗಳ ನಂತರ ರೋಹಿಣಿ ಉಪಗ್ರಹವು ಭಾರತದಿಂದ ಸ್ವದೇಶಿ ಉಡಾವಣೆಗೊಂಡ ಮೊದಲ ಉಪಗ್ರಹವಾಯಿತು, 

ಇಸ್ರೋ ನಂತರ ತನ್ನದೇ ಆದ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸಿತು PSLV , GSLV. ಇದರ ಫಲದಿಂದ ನಾವು ಈಗ ದೂರಸಂಪರ್ಕ, ಭೂ ವೀಕ್ಷಣೆ, ವಿಪತ್ತು ನಿರ್ವಹಣೆ ಮುಂತಾದವುಗಳ ಬಗ್ಗೆ ತಿಳಿಯಬಹುದು
 
ಇಂದು ಇಸ್ರೋ 3 ವಿಶ್ವ ದಾಖಲೆಗಳನ್ನು ಮಾಡಿದೆ,
 1)2008 ರಲ್ಲಿ ಚಂದ್ರಯಾನ 1 ಮಿಷನ್ ಚಂದ್ರನ ಮೇಲೆ ನೀರನ್ನು ಕಂಡುಹಿಡಿದಾಗ ಮೊದಲ ಪ್ರಮುಖ ಮೈಲಿಗಲ್ಲು ಬಂದಿತು.
2) 2013 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ್) ಅನ್ನು ಪ್ರಾರಂಭಿಸಿದಾಗ ಇಸ್ರೋಗೆ ಮತ್ತೊಂದು ಪ್ರಮುಖ ಅಂಶವೆಂದರೆ ವಿದೇಶಿ ಮಾಧ್ಯಮಗಳು ಭಾರತವನ್ನು ಅಪಹಾಸ್ಯ ಮಾಡಿದವು, ಆದರೆ 2014 ರಲ್ಲಿ ಭಾರತವು ತನ್ನ ಮೊದಲ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ಏಕೈಕ ರಾಷ್ಟ್ರವಾಯಿತು.
3) ಇಸ್ರೋ 2017 ರಲ್ಲಿ 104 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆ ಮಾಡುವ ಮೂಲಕ ಮಾಡಿದ ವಿಶ್ವ ದಾಖಲೆಯಾಗಿದೆ
ಮತ್ತು ನಾವು 36 ಕಿಂತ ಹೆಚ್ಚು ದೇಶಗಳ 342 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ,

 2019 ರ ಚಂದ್ರಯಾನ 2 ಭಾಗಶಃ ಯಶಸ್ವಿಯಾಗಿತ್ತು, ಈಗ ಚಂದ್ರಯಾನ 23-ಅಗಸ್ಟ್- 2023 ಕೆ ಚಂದ್ರನ ದಕ್ಷಿಣ ದ್ರುವವನ್ನು ಪ್ರವೇಶಿಸಿ ಚಂದ್ರನ ದಕ್ಷಿಣ ದ್ರುವದ ಮೇಲೆ ಇರುವ ಖನಿಜಗಳ ಅಧ್ಯಯನ ಮಾಡಲಿದೆ.
ಮತ್ತು ಮುಂಬರುವ ದಿನಗಳಲ್ಲಿ ಮಾನವ ಸಹಿತ ಉಪಗ್ರಹ ಅಧ್ಯಯನ ಕೈಗೊಳ್ಳಲಿದೆ ಅದಕ್ಕಾಗಿ ನಮ್ಮ ಹೆಮ್ಮೆಯ ಇಸ್ರೊ ವನ್ನು ನಾವು ಭಾರತೀಯರಾಗಿ ಅಭಿನಂದಿಸೋಣ


ISRO, the pride and honor of our country India, has now reached a new milestone on the South Pole of the Moon with Chandrayaan 3.
 From carrying rocket and satellite parts on bicycles and bullock carts to reaching Mars in the first attempt, here is the story of our proud ISRO, in 1950 only USA and Soviet Union entered the famous space race,
But after 12 years in India, the seedling ISRO was nurtured by two great scientists, Homi Baba and Vikram Sarabhai, in 1962 the Indian National Committee for Space Research (INCOSPAR) was established.
 INCOSPAR was founded as ISRO on our independence day 15-Aug-1969 as a result of Vikram Sarabhai's efforts, in its early days ISRO did not have advanced technology, then Vikram Sarabhai's death was an irreparable loss to ISRO,ISRO was further headed by Dr, APJ Kalam and Satish Dhawan, with the help of the Soviet Union India produced its first satellite Aryabhatta in 1975, but then in 1980 after 5 years Rohini satellite became the first indigenously launched satellite from India.
ISRO later developed its own launch vehicles PSLV, GSLV. As a result of this we can now learn about telecommunication, earth observation, disaster management etc


Today ISRO made 3 world records,
  1)The first major milestone came in 2008 when the Chandrayaan 1 mission discovered water on the Moon.
 2) Another highlight for ISRO was India was ridiculed by the foreign media when it launched the Mars Orbiter Mission (Mangalayan) in 2013, but in 2014 India became the only nation to reach Mars in its first attempt.
 3) ISRO made a world record by launching 104 satellites in 2017
 And we have successfully launched 342 satellites from more than 36 countries,


2019 Chandrayaan 2 was partially successful, now Chandrayaan will enter the Moon's South Pole on 23-Aug-2023K to study the minerals on the Moon's South Pole.
 And let us as Indians congratulate our proud ISRO for conducting manned satellite studies in the coming days

Post a Comment

Previous Post Next Post
Focus News 18

Contact Form