Focus News 18

RABAKAVI - BANAHATTI - ತೆಗ್ಗುಂಡಿ ಸಾವಿಗೆ ಆಹ್ವಾನಿಸುತ್ತಿದ್ದರು ಕ್ಯಾರೆ ಎನ್ನದ ಸಂಬಂಧಪಟ್ಟ ಅಧಿಕಾರಿಗಳು*.

*ತೆಗ್ಗುಂಡಿ ಸಾವಿಗೆ ಆಹ್ವಾನಿಸುತ್ತಿದ್ದರು ಕ್ಯಾರೆ ಎನ್ನದ ಸಂಬಂಧಪಟ್ಟ ಅಧಿಕಾರಿಗಳು*.

 *ರಬಕವಿ ಬನಹಟ್ಟಿ:* ಸಾರ್ವಜನಿಕ ಹಿತಾಸಕ್ತಿ ಮತ್ತು ಯೋಗಕ್ಷೇಮ್ಮ ಕಾಪಾಡುವುದು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ ಆದರೆ ಇಲ್ಲಿ ಬಾಗಲಕೋಟೆ ಜಿಲ್ಲೆಯ       
ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಬಸ್ ನಿಲ್ದಾಣದ ಮುಂದೆ ಮುಖ್ಯರಸ್ತೆ ಮೇಲೆ ದೊಡ್ಡ ತೆಗ್ಗುಂಡಿ ಬಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಕರವೇ ಗಜಸೇನೆ ಸಂಘಟನೆಯಿಂದ ಗಂಭೀರವಾಗಿ ಖಂಡಿಸುತ್ತೇವೆ.
 ಕಳೆದ ಎರಡು ತಿಂಗಳಿನಿಂದ ಈಗಾಗಲೇ ಕೆಲವು ಜನ ಈ ಗುಂಡಿಯಲ್ಲಿ ಬಿದ್ದು ತಲೆ ಒಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷ ಧರಿಸಿಗಳು ಸಾಕಷ್ಟು ಜನರು ಅಳಲು ತೋಡಿಕೊಂಡರು. 
   ಪಶು ವೈದ್ಯಕೀಯ ಆಸ್ಪತ್ರೆಯವರು ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಏನು ಪ್ರಯೋಜನವಾಗದೆ ಈ ಮುಖ್ಯ ರಸ್ತೆ ಮೇಲೆ ರೈತರು, ಕೂಲಿ ಕಾರ್ಮಿಕರು, ಬಸ್ ಸಂಚರಿಸುತ್ತವೆ, ಬಾರಿವಾಹನಗಳು, ಸೈಕಲ್ ಮೋಟಾರ್, ವೃದ್ಧರು, ಮಹಿಳೆಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೀಗೆ ಪ್ರತಿಯೊಬ್ಬರಿಗೂ ಅವಶ್ಯಕತೆಯಾಗಿದ್ದ ರಸ್ತೆ ಇದಾಗಿದೆ.
     ಸಾರ್ವಜನಿಕರಿಗೆ ತೊಂದರೆ ಆಗುವಂತ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳು ಸ್ಪಂದಿಸಿದಿದ್ದರೆ, ಕೂಡಲೇ ಈ ತೆಗ್ಗು ಬಿದ್ದ ಚರಂಡಿಯನ್ನು ಸರಿಪಡಿಸದಿದ್ದರೆ. ಇಲ್ಲಿ ಆಗುವ ಅನಾಹುತಗಳು ಎಲ್ಲದಕ್ಕೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕು ಕೆಲವೇ ದಿನಗಳಲ್ಲಿ ಇವಳ ಚರಂಡಿಯನ್ನು ಸರಿಪಡಿಸದೇ ಇದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ಸಂಬಂಧಪಟ್ಟ ಅಧಿಕಾರಿಗೆ ತಕ್ಕ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಎಚ್ಚರಿಕೆ ಮಾಧ್ಯಮ ಮುಂದೆ ಕರವೇ ಗಜಸೇನೆ ತಾಲೂಕ ಅಧ್ಯಕ್ಷ ಮಹಮ್ಮದ್ ಹುಸೇನ್ ಲೆಂಗರೆ ಮಾತನಾಡಿದರು.
    ಹಿರಿಯರು,ಮಹಿಳೆಯರು, ಕರವೇ ಗಜಸೇನೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

*ವರದಿ:ಮಾಳು ದುರ್ಗನ್ನವರ*

Theggundi was being invited to death by the concerned officials called Carey*.

  *Rabakavi Banahatti:* Maintaining public interest and welfare is the responsibility of government and government officials but here in Bagalkote district.
 We from the Karave Gajasene organization seriously condemn that even though a big embankment has fallen on the main road in front of the Banahatti bus stand of Rabkavi Banahatti taluk, the concerned authorities are not taking care of it.
               Since last two months, some people have already fallen into this pothole and broken their heads.
        Even though the veterinary hospital appealed to the concerned authorities to no avail, farmers, laborers, busses, vehicules, cycle motors, elderly people, women, students, etc. all need this road on this main road.
      If the municipal authorities have not responded to the problems that are bothering the public, they have not fixed this collapsed drain immediately. Karave Gajasene taluk president Muhammad Hussain Lengare spoke in front of the media warning that the officials concerned should be held responsible for all the calamities that happen here. If the drain is not repaired in a few days, we will lay siege to the municipal council and protest and protest until the concerned officer is punished.
     Elders, women, Karave Gajasene president and all members were present.

 *Report: Malu Durgannavar*

Post a Comment

Previous Post Next Post
Focus News 18

Contact Form