Focus News 18

Tumakur - ನರೇಗಾ ಕಾರ್ಮಿಕರಿಗೆ ಕೂಲಿಯ ಹಣ ಬಂದಿಲ್ಲ: ತಾಲೂಕು ಪಂಚಾಯಿತಿ ಮುಂದೆ ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ.

 


                                                         www.focusnews18.com

ನೇರೆಗಾ ಆಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ಬಂದಿಲ್ಲ ಎಂದು ತಾಲೂಕು ಪಂಚಾಯತಿ ಮುಂದೆ ಮಹಿಳಾ ಕಾರ್ಮಿಕರು ಪ್ರತಿಭಟನೆ.



ಪಾವಗಡ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಹಣ ವರ್ಗಾವಣೆ ಆಗಿಲ್ಲವೆಂದು.



ಸೋಮವಾರ ಗುಜುನೇಡು ಹಾಗೂ ಸಿ.ಕೆಪುರ ಇನ್ನು ಹಲವು ಕೂಲಿ ಕಾರ್ಮಿಕರು ತಾಲೂಕು ಪಂಚಾಯಿತಿ ಕಾರ್ಯಾಲಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.

ನಂತರ ಪ್ರತಿಭಟನೆಗೆ ಮುಂದಾದ ಮಹಿಳ ಕಾರ್ಮಿಕರಿಗೆ ತಾಲೂಕು ಪಂಚಾಯತಿ ಇಓ ಜಾನಿಕಿರಾಮ್ ಸರ್ಕಾರದಿಂದ ಅನುದಾನ ಬಿಡುಗಡೆ ತಡವಾದ ಕಾರಣ ತಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಪಾವತಿ ಯಾಗಿಲ್ಲ ಹಾಗಾಗಿ ತಡವಾಗಿದೆ ಎಂದು ತಿಳಿಸಿ ತಕ್ಷಣವೇ ಜಿಲ್ಲಾ ಸಿಇಓ ಗಮನಕ್ಕೆ ತರುತ್ತನೆ ಎಂದರು.ಆಗ ಪ್ರತಿಭಟನೆಗೆ ಮುಂದಾಗಿದ್ದ ಮಹಿಳಾ ಕಾರ್ಮಿಕರು ಪ್ರತಿಭಟನೆ ಹಿಂಪಡೆಯುವ ಮೂಲಕ ತಮ್ಮ ಸಮಸ್ಯೆ ಗೆ ಸ್ಪಂದಿಸಿ ಎಂದರು.



ಈ ವೇಳೆ ಸಿ.ಕೆ.ಪುರ.ಗುಜನಡು ಇತರೆ ಸುತ್ತುಮುತ್ತಲಿನ ನೇರೆಗಾ ಮಹಿಳಾ ಕೂಲಿ ಕಾರ್ಮಿಕರು ಇದ್ದರು.



Women workers protested in front of the Taluk Panchayat that the wage laborers who worked under NEREGA were not paid.



The money has not been transferred to the laborers who have worked for the last two months under the Pavagada Employment Guarantee Scheme.



Gujunedu and C. Kepura and many other laborers protested in front of the Taluk Panchayat office on Monday.


Later, Taluk Panchayat EO Janikiram told the women workers who came forward to protest that the money has not been paid into their bank account because of the delay in the release of the grant, so they will bring it to the notice of the District CEO immediately.



At this time there were Nerega women laborers from CKpur, Gujanadu and other surrounding areas.

Post a Comment

Previous Post Next Post
Focus News 18

Contact Form