Focus News 18

Uttar Pradesh - ಬಾಲಕಿಗೆ ಹಾವು ಕಡಿತ: ಮಾಂತ್ರಿಕನ ಮಾತು ಕೇಳಿ ಸಗಣಿಯಲ್ಲಿ ಹೂತಿಟ್ಟು ಹುಚ್ಚಾಟ!

                www.focusnews18.com 
                       ಬಾಲಕಿ ಮೃತ್ಯು

 ಷಹಜಹಾನ್‌ ಪುರ: ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ
 ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.

 ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

 ಶಹಜಹಾನ್​ ಪುರ ಜಿಲ್ಲೆಯ ರಾವತ್​ ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ.

 ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ
The girl died

 Shahjahanpur: Instead of taking the snake-bitten girl to the hospital, listen to the magician
 A soul has flown to superstition.

 This incident took place in Uttar Pradesh.

 The incident took place 3 days ago in Rawatpur village of Shahjahanpur district.

 The girl was bitten by a snake. This time, instead of taking her to the hospital, she was taken to the village sorcerer. The child died of poisoning. Saying that the magical girl is alive, he covers the body with dung and neem grass. However, the child did not survive. Later the funeral was conducted.

 

Post a Comment

Previous Post Next Post
Focus News 18

Contact Form