Focus News 18

Badami - ನರೇಂದ್ರ ಮೋದಿ ಅವರ ಜನ್ಮ ದಿನದಂದು ಬನಶಂಕರಿಯಲ್ಲಿ ವಿಶೇಷ ಪೂಜೆ ಶಾಂತಗೌಡ್ರು ಪಾಟೀಲ ಹಾಗೂ ರಮೇಶ್ ಜಿಗಜಿನಗಿ ಹಾಗೂ ಪಿ ಸಿ ಗದ್ದಿಗೌಡ್ರು

🙏🏼💐ಇಂದು ಹಗಲಿರುಳು ದೇಶದ ಪ್ರಗತಿಗಾಗಿ ಅವಿಶ್ರಾಂತವಾಗಿ ಶ್ರಮಿಸುವ ದಣಿವರಿಯದ ಧೀಮಂತ, ಎಲ್ಲರನ್ನೂ ತನ್ನವರೆನ್ನುವ ಮಾನವೀಯತೆಯ ಅಂತಃಕರಣವುಳ್ಳ ಮಹಾಂತ, ಭಾರತವನ್ನು ವಿಕಾಸದ ಹಾದಿಯಲ್ಲಿ ಮುನ್ನಡೆಸುತ್ತಾ, ಜಗದ್ವಿಖ್ಯಾತಗೊಳಿಸಿದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಧಾಮೋದರದಾಸ್ ಮೋದಿಜಿಯವರ ಜನ್ಮದಿನದವನ್ನು,ವಿಜಯಪುರ ಸಂಸದರು ಆದ ಶ್ರೀ ರಮೇಶ ಜಿಗಜಿಣಗಿ ಸರ್, ಬಾಗಲಕೋಟೆ ಸಂಸಧರಾದ ಶ್ರೀ ಪಿ.ಸಿ. ಗದ್ದಿಗೌಡರು,ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರು ಆದ ಶ್ರೀ ಎಸ್.ಟಿ.ಪಾಟೀಲರು,ತಾಯಂದಿರು, ಬಾದಾಮಿ ತಾಲೂಕಿನ ಬಿಜೆಪಿ ಯುವ ಮುಖಂಡರು ಸೇರಿ ನಮ್ಮ ನಾಡಿನ ಆರಾಧ್ಯ ದೇವತೆಯಾದ ಶ್ರೀ ಬನಶಂಕರಿ ದೇವಿಯ ಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಚರಿಸಲಾಯಿತು.
ಭಾರತವನ್ನು ವಿಶ್ವಗುರುವನ್ನಾಗಿಸುವ ನಿಮ್ಮ ಸಂಕಲ್ಪ ಸಾಕಾರಗೊಳ್ಳಲು ಆ ಭಗವಂತ ನಿಮಗೆ ಮತ್ತಷ್ಟು ಶಕ್ತಿ ನೀಡಿ, ಹರಸಲಿ ಎಂದು ಪ್ರಾರ್ಥಿಸುತ್ತೇವೆ ಇಂತಿ ನಿಮ್ಮ ಶಾಂತಗೌಡ ತಿ ಪಾಟೀಲ್ ಬಾ ಜ ಪಾ ಅಧ್ಯಕ್ಷರು ಬಾಗಲಕೋಟೆ
Today, the proud Prime Minister Shri Narendra Dhamodas Modiji, who worked tirelessly for the progress of the country day and night, who was a great man with a sense of humanity, led India on the path of development, and made the world famous, Shri Ramesh Jigajinagi Sir, Member of Parliament of Vijaypur, Mr. P.C. Gaddigowda, BJP District President Mr. ST Patil, mothers, BJP youth leaders of Badami Taluk joined together and celebrated by offering special pooja at the shrine of Sri Banashankari Devi, the idol of our country.
 I pray that the Lord gives you more strength to realize your resolve to make India a world champion.

Post a Comment

Previous Post Next Post
Focus News 18

Contact Form