Focus News 18

Badami - ಸಾಲ ಪಡೆದು ಮರು ಪವತಿಸಿದರೆ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಮಹಾಂತೇಶ್ ಮಮದಾಪುರ

ಸಾಲ ಪಡೆದು ಮರು ಪವತಿಸಿದರೆ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಮಹಾಂತೇಶ್ ಮಮದಾಪುರ

ಬಾದಾಮಿ ಜಿ ಎಸ್ ಮಮದಾಪುರ ಸಮುದಾಯ ಭವನದಲ್ಲಿ ಶ್ರೀ ಗುರು ಸದಾಶಿವ 
ಪತ್ತಿನ ಸೌಹಾರ್ದ ಸಹಕಾರ ಸಂಘದ 8 ನೇ ವಾರ್ಷಿಕ ಸಮಾರಂಭ ನಡೆಯಿತು ಸಂಘದ ಅಧ್ಯಕ್ಷರು ಶ್ರೀ ಮಹಾಂತೇಶ್ ಮಮದಾಪುರ ಮಾತನಾಡಿ ತಮ್ಮ ಅನುಕೂಲಕ್ಕೆ ತೆಗೆದುಕೊಂಡಿರುವ ಸಾಲವನ್ನು ಗ್ರಾಹಕರು ಸರಿಯಾದ ಸಮಯಕ್ಕೆ ಮರು ಪವತಿಸಿದರೆ ಎಲ್ಲಾ ಸಹಕಾರ ಸಂಘಗಳು ಬೆಳವಣಿಗೆ ಆಗುತ್ತವೆ ಜೊತಗೆ ನಿರ್ದೇಶಕ ಮಂಡಳಿ ಸಿಬ್ಬಂದಿಯ ಸಹಕಾರವೂ ಅಗತ್ಯವಾಗಿದೆ ಮತ್ತು ನಮ್ಮ ಸಹಕಾರ ಸಂಘವು 6 ಶಾಖೆಗಳನ್ನು ಪ್ರಾರಂಭಿಸಿವೆ ಇದಕ್ಕೆ ನಮ್ಮ ಸಿಬ್ಬಂದಿ ವರ್ಗದ ಶ್ರಮ ಹಾಗೂ ನಮ್ಮ ಗ್ರಾಹಕರ ಆಶೀರ್ವಾದ ಎಂದು ಹೇಳಲು ಬಯಸುತ್ತಾ ಗ್ರಾಹಕರಿಗೆ ಈ ಬಾರಿ ಶೇ 12% ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಮಾತನಾಡಿದರು ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಬಸವರಾಜ ರು ಪಾಟೀಲ್ ಹಾಗೂ ನಿರ್ದೇಶಕ ಮಂಡಳಿ ಮತ್ತು ಸಾಕಷ್ಟು ಗ್ರಾಹಕರು ಉಪಸ್ಥಿತರಿದ್ದರು


Mr. Guru Sadashiwah in the Almond G S Mamadapur Community House 
The 8th Annual Ceremony of the Detected Friendly Cooperation Association was held by the President of the Association, Mr Mahantesh Mamadapur, and all cooperative associations will grow if the customer resumes the right time And our Co-operative Association has launched 6 branches to say this is the labor of our staff class and the blessing of our customers this time 12% per cent for consumers% The percentage spoke that the DVDend would be distributed, and Mr Basavaraja s Patil, the vice president of the association, and the board of directors and plenty of customers were present

Post a Comment

Previous Post Next Post
Focus News 18

Contact Form