Focus News 18

Gadag - ಗದಗನಲ್ಲಿ ವೀರಭದ್ರೇಶ್ವರ ಜಾತ್ರೆಯ ಸಂಭ್ರಮ, ಸಡಗರ! ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಪರಾಕಾಷ್ಟೆ ಮೆರೆದ ಭಕ್ತರು

 ಆತ ಭಕ್ತರ ಇಷ್ಟಾರ್ಥಗಳು ಈಡೇರಿಸುವ ವೀರಭದ್ರೇಶ್ವರ. ಸಂತಾನ, ಮದುವೆ, ನೌಕರಿ ಹೀಗೆ ಭಕ್ತರು ಬೇಡಿದ ವರವರನ್ನು ಕೊಡುವ ವೀರಭದ್ರ. ಇಂದು ಈ ವೀರಭದ್ರೇಶ್ವರನ ಜಾತ್ರೆ ಸಡಗರ ಸಂಭ್ರಮದಿಂದ ನಡೆಯಿತು. ಭಕ್ತರ ಇಷ್ಟಾರ್ಥಗಳು ಈಡೇರಿಸಿದ ವೀರಭದ್ರನಿಗೆ ಶಸ್ತ್ರ ಹಾಕಿಕೊಳ್ಳುವ ಮೂಲಕ ಹರಕೆ ತೀರಿಸಿದ್ರೆ. ಇನ್ನೂ ಕೆಲವರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಶಸ್ತ್ರ ಹಾಕಿಸಿಕೊಂಡು ಭಕ್ತಿಯ ಪರಾಕಾಷ್ಠೆ ತೋರಿದರು.

ಗದಗ, ಸೆ.05: ವೀರಭದ್ರೇಶ್ವರನ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರ ಸಂಭ್ರಮ. ವಿವಿಧ ಕಲಾತಂಡಗಳ ನೃತ್ಯ, ವಾದ್ಯಮೇಳಗಳ ಝೇಂಕಾರ. ಹೌದು, ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ (Gadag) ನಗರದ ಶಹಾಪೂರ ಪೇಠಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯಲ್ಲಿ. ಶಾಹಾಪೂರ ಪೇಠ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವರು ನಂಬಿದ ಭಕ್ತರನ್ನು ಎಂದೂ ಕೈಬಿಡಲ್ಲ ಎನ್ನುವ ನಂಬಿಕೆ ಭಕ್ತರದ್ದು. ಭಕ್ತರು ಮನಸ್ಸಿನಲ್ಲಿ ಬೇಡಿಕೊಂಡು ಶಸ್ತ್ರ ಚುಚ್ಚಿಸಿಕೊಂಡರೆ ಸಾಕು, ಇಷ್ಟಾರ್ಥಗಳು ಈಡೇರುವುದು ಎಂಬ ಗ್ಯಾರಂಟಿಯಿದೆ.

ನ್ನು ಈ ಜಾತ್ರೆಗೆ ಗದಗ ನಗರದ ಭಕ್ತರು ಮಾತ್ರವಲ್ಲ ಪಕ್ಕದ ಬಾಗಲಕೋಟೆ, ದಾವಣಗೇರಿ, ಕೊಪ್ಪಳ, ಹಾವೇರಿ, ಧಾರವಾಡ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮದುವೆಯಾದವರು ಮದುವೆಯಾಗಲೀ ಎಂದು ಶಸ್ತ್ರ ಚುಚ್ಚಿಸಿಕೊಂಡ್ರೆ, ಸಂತಾನ ಆಗದ ದಂಪತಿ ಜೋಡಿಯಾಗಿ ಶಸ್ತ್ರ ಚುಚ್ಚಿಸಿಕೊಳ್ತಾರೆ. ಇನ್ನು ನೌಕರಿ ಸೇರಿದಂತೆ ವಿವಿಧ ಸಮಸ್ಯೆ ನಿವಾರಣೆಗೆ ಭಕ್ತರು ವೀರಭದ್ರೇಶ್ವರನಿಗೆ ಹರಕೆ ಹೊತ್ತುಕೊಂಡು ಕೈ, ಕೆನ್ನೆ, ನಾಲಿಗೆ ಶಸ್ತ್ರ ಚುಚ್ಚಿಕೊಳ್ಳುತ್ತಾರೆ. ಹೀಗಾಗಿ ಇವತ್ತುಸಾವಿರಾರು ಭಕ್ತರು ಜಾತ್ರೆ ಆಗಮಿಸಿದ್ರು. ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರುವಿವಿಧೆಡೆಯಿಂದ ಬೆಳ್ಳಂಬೆಳಗ್ಗೆಯೇ ಭಕ್ತರು ವೀರಭದ್ರ ದೇವಸ್ಥಾನಕ್ಕೆ ಆಗಮಿಸಿದರು. ವೀರಭದ್ರೇಶ್ವರನ ದರ್ಶನ ಪಡೆದು ಜಾತ್ರೆಯಲ್ಲಿ ಭಾಗಿಯಾಗಿದ್ರು. ಇನ್ನು 12ಗಂಟೆಯಾಗುತ್ತಿದಂತೆ ಪಲ್ಲಕ್ಕಿ ಉತ್ಸವ ಆರಂಭವಾಯ್ತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರನ ಬೆಳ್ಳಿ ಮೂರ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೆಜ್ಜೆ ನಂದಿಕೋಳ ಕುಣಿತ, ವೀರಗಾಸೆ, ವಿವಿಧ ವಾಧ್ಯಮೇಳಗಳ ಅಬ್ಬರ ಜೋರಾಗಿತ್ತು. ದೇವಸ್ಥಾನ ಎದುರು ಬೃಹತ್ ಅಗ್ನಿಕುಂಡ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಮೆರೆದ್ರು. ಬಳಿಪಲ್ಲಕ್ಕಿ ಹೊತ್ತ ತಂಡವೂ ಅಗ್ನಿಕುಂಡ ಪ್ರವೇಶ ಮಾಡಲಾಯಿತು.

ಅಗ್ನಿಕುಂಡದಲ್ಲಿ ಹಾಯ್ದರೆ ಭಕ್ತರ ಮನಸ್ಸಿನಲ್ಲಿ ಎಲ್ಲ ಕಲ್ಮಷಗಳು ಸುಟ್ಟು ಭಸ್ಮ ಆಗುತ್ತವೆ. ಯಾರೇ ಭಕ್ತರು ಅಗ್ನಿಕುಂಡದಲ್ಲಿ ಹಾಯ್ದರು ಏನೂ ಆಗಲ್ಲ. ಇದು ವೀರಭದ್ರನ ಪವಾಡ. ಒಟ್ಟಾರೆಯಾಗಿ ಗದಗ ನಗರದಲ್ಲಿ ನಡೆದ ವೀರಭದ್ರನ ಪವಾಡ ಭಕ್ತರನ್ನು ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗೇಳುವಂತೆ ಮಾಡಿದೆ.

He is the heroabeshwar who fulfills the likes of believers. Santana, marriage, shuttle are thus a heroic man who gives the devotees. Today this heroabhadeshwar's fair took place from the ado. The likes of the devotees are Harakayed by the arsenal of the fulfilled heroic. Still others armed with the fulfillment of their likes and made the pinnacle of devotion.

Tadawa, Sec.05: The celebration of thousands of devotees at the Jatra Jubilee of Herabhadeshwar. Dancing of various piles, bandings. Yes, all these scenes have been seen, in the fair (Gadag) at the fair of the city's Shahapura Patriot Bharabhadeshwar Temple. The Shahapur Pate Fair has hundreds of years of history. Faith is devoted to the fact that this God does not even abandon believers. There is a guarantee that believers will be fulfilled, if they demand the mind and inject the arsenal.


N The fair is not only the devotees of the city of Gadagah, but also the adjacent Bagalakot, Wargari, Koppal, Hawery, Dharawada, and thousands of devotees arrive in various districts of the state. If the married man pierced the arsenal as a marriage, the unparalleled couple would enter into an arsenal. Attributes to various problem aversion, including shuttle, carry out Harabhadeshwar, hand, cheeks, tongue arsenal. Thus the devotees of all today arrived at the fair. Attending the fair, he attended the heroic temple. Hearabhadeshwara received a walkway and was involved in the fair. The Pallakki Festival is just as 12th. The silver morti parade of the heroabhadeshwar was held in Pallakki. At the parade, Gezze was Nandiko's fling, heroism, a loud pair of various ceremonies. The massive Agnikunda was arranged in front of the temple. Plenty of devotees are Haidu Bhakti Meredru in Agnikunda. Agnickunda was also entered by the team carrying the unravel.

All the impurities burned in the minds of the Siddare devotees in the Agnikundu. No matter who the devotees are nothing to the sailmen in Agnikunda. It is a miracle of heroism. The miracle devotees of the heroic city in the city of Gadagah as a whole have plunged into the pinnacle of devotion.


.

Post a Comment

Previous Post Next Post
Focus News 18

Contact Form